MP : 04/08/2021 ಆಧ್ಯಾತ್ಮಿಕ ಅಂಗಳ : ಶ್ರೀಪಾದ ವಲ್ಲಭರ ಚರಿತ್ರೆ ಪುಟ : 278

387
Share

ಶ್ರೀಪಾದ ಶ್ರೀವಲ್ಲಭರ ದಿವ್ಯ ಚರಿತಾಮೃತ ಪಾರಾಯಣ ವಿಧಾನ ಮತ್ತು ಫಲಶ್ರುತಿ

ಪುಟ : 278

23. ಅಧ್ಯಾಯ 23 : ಶಿವಪೂಜ ರಹಸ್ಯದ ವಿವರಣೆ : ಐಶ್ವರ್ಯ ಪ್ರಾಪ್ತಿ .
24. ಅಧ್ಯಾಯ 24 : ಅರ್ಧನಾರೀಶ್ವರ ತತ್ತ್ವ ವಿವರಣೆ : ದಾಂಪತ್ಯಾನುಕೂಲತೆಗೆ ಬಹಳ ಒಳ್ಳೆಯದು.
25. ಅಧ್ಯಾಯ 25 : ರುದ್ರಾಕ್ಷಿ ಮಹಾತ್ಮೆ : ಅನೇಕ ವಿಧವಾದ ಈತಿ ಬಾಧೆಗಳಿಂದ ಬಿಡುಗಡೆ ಸುಖ ಶಾಂತಿಗಳ ಪ್ರಾಪ್ತಿ .
26. ಅಧ್ಯಾಯ 26 : ಕಲಿಯುಗಾಂತ ಲಕ್ಷಣಗಳು : ದುರದೃಷ್ಟಗಳಿಂದ ಬಿಡುಗಡೆ, ಸತ್ಸಂತಾನ ಪ್ರಾಪ್ತಿ .
27. ಅಧ್ಯಾಯ 27 : ಪಂಚದೇವ ಪಹಾಡ್ ಪ್ರಾಂತದಲ್ಲಿ ವಿರೂಪಾಕ್ಷ ಸಂದರ್ಶನ : ವಿಷಮ ಪರಿಸ್ಥಿತಿಯಲ್ಲಿ ದೈವ ಸಹಾಯ ಪ್ರಾಪ್ತಿ .
28. ಅಧ್ಯಾಯ 28 : ಶ್ರೀ ವಾಸವಿ ನಗರೇಶ್ವರರ ವೃತ್ತಾಂತ : ಯೋಗ್ಯವಾದ ಮದುವೆ ಸಂಬಂಧ ಕೂಡಿ ಬರುವುದು.
29. ಅಧ್ಯಾಯ 29 : ಶ್ರೀಪಾದರ ದಿವ್ಯೋಪದೇಶ : ಪಿತೃದೇವತೆಗಳ ಆಶೀರ್ವಚನ.
30. ಅಧ್ಯಾಯ 30 : ಶ್ರೀಪಾದ ಶ್ರೀವಲ್ಲಭ ಮಹಾಸಂಸ್ಥಾನವು : ಉಜ್ವಲ ಭವಿಷ್ಯತ್ತಿಗಾಗಿ.
31. ಅಧ್ಯಾಯ 31: ದಶಮಹಾವಿದ್ಯೆಗಳ ವರ್ಣನೆ : ವಿದ್ಯಾ, ಐಶ್ವರ್ಯ, ಅಧಿಕಾರಿಗಳ ಅಧಿಕಾರಗಳ ಪ್ರಾಪ್ತಿ.
32. ಅಧ್ಯಾಯ 32 : ನವನಾಥರ ವರ್ಣನೆ : ಸದ್ಗುರುಕಟಾಕ್ಷ ಪ್ರಾಪ್ತಿ .
33. ಅಧ್ಯಾಯ 33 : ಶ್ರೀಪಾದರೇ ಸ್ವತಃ ರಮಣಿ ನರಸಿಂಹರಾಯರ …..: ಯೋಗ್ಯವಾದ ವಿವಾಹ ಸಂಬಂಧ ಕೂಡಿ ಬರುವುದು .
34. ಅಧ್ಯಾಯ 34 : ಶರಭೇಶ್ವರ ವೃತ್ತಾಂತ : ಸಾಲಗಳ ಬಾಧೆಯಿಂದ ಪಾರಾಗಿ ಸುಖಸಮೃದ್ಧಿಗಳ ಪ್ರಾಪ್ತಿ .
35. ಅಧ್ಯಾಯ 35 : ಉಗ್ರ ತಾರಾದೇವಿ ವಿವರಣೆ : ವಾಕ್ಸಿದ್ಧಿಯ ಪ್ರಾಪ್ತಿ .
36. ಅಧ್ಯಾಯ 36 : ವೇದಾಂತ ಶರ್ಮ ವೃತ್ತಾಂತ : ಅನುಕೂಲ ದಾಂಪತ್ಯ.

(ಮುಂದುವರೆಯುವುದು )
ಕೃಪೆ : ಶ್ರೀ ಕನ್ನೇಶ್ವರ ಪ್ರಕಾಶನ

( ಸಂಗ್ರಹ )
* ಭಾಲರಾ
ಬೆಂಗಳೂರು

ಜೈಗುರುದತ್ತ


Share