MP-TALK: ಅಗತ್ಯ vs ಅನಿವಾರ್ಯ ವೀಕ್ಷಿಸಿ

885
Share

 

ಮೈಸೂರು ಪತ್ರಿಕೆಯ ಇಂದಿನ ಎಂಪಿ ಟಾಕ್ ಕಾರ್ಯಕ್ರಮದಲ್ಲಿ ಅಗತ್ಯ v/s ಅನಿವಾರ್ಯ . ಎಂಬ ವಿಷಯ ಚರ್ಚೆಯಾಗುತ್ತಿದೆ.ಜನಸಾಮಾನ್ಯ ಜೀವನ ಸಾಗಿಸಲು ಏನೆಲ್ಲಾ ಬೇಕಾಗಿದೆಯೋ ಅದನ್ನು ಸಾಧಿಸುವ ಸಮಯದಲ್ಲಿ ಕರೋನಾ ಹೆಚ್ಚಿಸಲು ಕಾರಣರಾದರೆ ಇದನ್ನು ಹತ್ತಿಕ್ಕಲು ಸರ್ಕಾರದಿಂದ ಕೆಲವು ಕ್ರಮಗಳು ಅನಿವಾರ್ಯ . ಸಾರ್ವಜನಿಕವಾಗಿ ಸ್ವೆಚ್ಚಂದ ಬದುಕಿನ ಪರಿಣಾಮ ಇಂದು ಕರೋನಾ ಸೋಂಕಿತರು ಕೈಮೀರಿ ಹೋಗುವ ಪರಿಸ್ಥಿತಿಗೆ ಬಂದು ಎಲ್ಲೆಡೆ ಹಾಹಾಕಾರ ಕೇಳಿಬರುತ್ತಿದೆ .ಆಸ್ಪತ್ರೆ ಗಳಲ್ಲಿ ಬೆಡ್ ಇಲ್ಲ ಆಮ್ಲಜನಿಕ ಇಲ್ಲ …..ಎಂಬ ಕಾರಣದಿಂದ ಪ್ರಾಣಪಕ್ಷಿ ಹಾರಿಹೋಗುತ್ತಿದೆ ಎಂಬ ಪ್ರಕರಣಗಳು ಸಾಮಾನ್ಯವಾಗಿ ಹೋಗಿದೆ.
ಇಂದು ಈ ಚರ್ಚೆಯಲ್ಲಿ ಆಮ್ಲಜನಿಕ ಅರ್ಥಾತ್ ಆಕ್ಸಿಜನ್ ಪರಿಣಾಮಗಳ ಕುರಿತು ವಿಶ್ಲೇಷಿಸಲಾಗುತ್ತಿದೆ.ಮೈಸೂರು ನಗರದಲ್ಲಿ ಯುನೈಟೆಡ್ ವಿಷನ್ ವೆಲ್ ಫೇರ್&ಚಾರಿಟೆಬಲ್ ಟ್ರಸ್ಟ್ ಎಂಬ ಸಂಸ್ಥೆಯೊಂದು ತನ್ನ ಕೈಲಾದಷ್ಟು ಜನರ ಪ್ರಾಣ ಉಳಿಸಲು ಆಕ್ಸಿಜನ್ ಸಿಲಿಂಡರ್ ಗಳನ್ನು ಉಚಿತವಾಗಿ ನೀಡಲು ಮುಂದಾಗಿದ್ದು ,ಇಲ್ಲಿ ಕೆಳಗೆ ನೀಡಲಾಗಿರುವ ಮೊಬೈಲ್ ಸಂಖ್ಯೆ ಯಿಂದ ವಿವರಗಳನ್ನು ಕೇಳಿ ಪಡೆಯಬಹುದು .

9972969147
9535831973
9845319775
—HOT LINE–
*7975989229*


Share