ಡಾ.ಡಿ.ತಿಮ್ಮಯ್ಯ ರವರ ಅಧಿಕೃತ ಕಛೇರಿ , ಉದ್ಘಾಟನೆ

173
Share

ಮೈಸೂರು ನಗರ ಕಾಂಗ್ರೆಸ್ ಪಕ್ಷದ ಸಾಂಸ್ಥಿಕ ಚುನಾವಣೆಯ ಡಿಆರ್ ಓ ಡಾ.ಮಾಣಿಕ್ಯಂ ರವರನ್ನು ಮೈಸೂರು ನಗರ ಕಾಂಗ್ರೆಸ್ ವತಿಯಿಂದ ಜಲದರ್ಶಿನಿ ಅತಿಥಿ ಗೃಹದಲ್ಲಿ ಅಭಿನಂದಿಸಲಾಯಿತು.ಈ ವೇಳೆ ನಗರಾಧ್ಯಕ್ಷರಾದ ಆರ್ ಮೂರ್ತಿ,ಮಾಜಿ ಶಾಸಕರಾದ ಎಂಕೆ ಸೋಮಶೇಖರ್,ವಾಸು,ಪ್ರಧಾನ ಕಾರ್ಯದರ್ಶಿ ಎಂ ಶಿವಣ್ಣ,ಉಸ್ತುವಾರಿ ಭಾಸ್ಕರ್ ಎಲ್ ಗೌಡ ಹಾಜರಿದ್ದರು.
[ನೂತನ ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ ರವರ ಅಧಿಕೃತ ಕಛೇರಿಯನ್ನು ಜಲದರ್ಶಿನಿ ಅತಿಥಿ ಗೃಹದ ಆವರಣದಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಉದ್ಘಾಟಿಸಿದರು.ಇದೇ ವೇಳೆ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯರವರನ್ನು ಮೈಸೂರು ನಗರ ಕಾಂಗ್ರೆಸ್ ಸಮಿತಿ ವತಿಯಿಂದ ಅಭಿನಂದಿಸಲಾಯಿತು.ಈ ಸಂಧರ್ಭದಲ್ಲಿ ನಗರಾಧ್ಯಕ್ಷರಾದ ಆರ್ ಮೂರ್ತಿ,ಸಾಂಸ್ಥಿಕ ಚುನಾವಣೆಯ ಡಿಆರ್ ಓ ಡಾ.ಮಾಣಿಕ್ಯಂ,ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್,ವಾಸು,ಪ್ರಧಾನ ಕಾರ್ಯದರ್ಶಿ ಎಂ ಶಿವಣ್ಣ,ಉಸ್ತುವಾರಿ ಭಾಸ್ಕರ್ ಎಲ್ ಗೌಡ ಮತ್ತಿತರರು ಉಪಸ್ಥಿತರಿದ್ದರು.


Share