ಎಂಪಿ ಆದ್ಯಾತ್ಮಿಕ ಅಂಗಳ

75
Share

 

✍️ಹೂವಿಗೆ ಸೌಂದರ್ಯವಷ್ಟೇ ಮೆರುಗಲ್ಲ. ಬಣ್ಣ ಸುವಾಸನೆ ಕೂಡಾ ಪ್ರಮುಖ.

ನಾಯಕನಾದವನಿಗೆ ಹುದ್ದೆಯೊಂದೇ ಮಾನದಂಡವಲ್ಲ. ಕಾರ್ಯಕ್ಷಮತೆ, ಇಚ್ಚಾಶಕ್ತಿಯೇ ಪ್ರಮುಖ.

ಜ್ಞಾನಿಗೆ ತಿಳುವಳಿಕೆಯೊಂದೇ ಭೂಷಣವಲ್ಲ. ಗುಣ, ನಡತೆಗಳೇ ಪ್ರಮುಖ.✍️

?ಶುಭದಿನ


Share