ಏರಿಕೆ -ಹೇರಿಕೆ | MP Talk

817
Share

 

https://www.facebook.com/mysore.pathrike/videos/201288968087886/

ಮೈಸೂರು ಪತ್ರಿಕೆಯ ಹಿಂದಿನ ಎಂಪಿ ಟಾಕ್ ಕಾರ್ಯಕ್ರಮದಲ್ಲಿ ಏರಿಕೆ – ಹೇರಿಕೆ ವಿಷಯವಾಗಿ ಚರ್ಚಿಸಲಾಗುತ್ತಿದೆ .ಲಂಗು ಲಗಾಂಇಲ್ಲದೆ ಏರಿಕೆ ಆಗುತ್ತಿರುವ ಕಾರಣ ಒಂದೆಡೆಯಾದರೆ ಅದನ್ನು ಬಲವಂತವಾಗಿ ಆದರೂ ತಡೆಯಬೇಕೆಂಬ ಕೆಲವೊಂದು ಒತ್ತಡ ಹೇರಿಕೆ ಸರ್ಕಾರದಿಂದ ಆಗುತ್ತಿದೆ .ಇದಕ್ಕೆ ನಿಜವಾಗಲೂ ಕಾರಣ ಯಾರು ? ಜಿಮ್ ಸಿನಿಮಾ ಮಾರುಕಟ್ಟೆ ಪಬ್ಬು ಬಾರು ಇವುಗಳ ಮೇಲಿನ ನಿಯಂತ್ರಣಕ್ಕೆ ನಾವುಗಳೇ ಅಲ್ಲವಾ ಪ್ರಮುಖ ಕಾರಣ .ಈಗಲೂ ತಕ್ಷಣದಿಂದಲೇ ಈ ಏರಿಕೆಗೆ ತಾನು ಕಾರಣ ಆಗಬಾರದೆಂಬ ದೃಢ ನಿರ್ಧಾರ ಹೊಂದಿದ್ದೆ ಆದರೆ ಪ್ರತಿಯೊಬ್ಬರೂ ಈ ಏರಿಕೆಯನ್ನು ತಡೆಗಟ್ಟಲು ಸಾಧ್ಯ ವಾಗುವುದು….. ಮುಂತಾದ ವಿಷಯಗಳು ಇಂದಿನ ಚರ್ಚೆಯಲ್ಲಿ ಚರ್ಚಿಸಲಾಗುತ್ತಿದೆ.  ಚಿತ್ರ ಕೃಪೆ: news 18

 

https://www.facebook.com/mysore.pathrike/videos/201288968087886/?sfnsn=wiwspmohttps


Share