ಕೌಟಿಲ್ಯ ವಿದ್ಯಾಲಯದ CBSE ಎಸ್. ಎಸ್. ಎಲ್. ಸಿ ಯಲ್ಲಿ ಶೇಕಡಾ 100% ಫಲಿತಾಂಶ

289
Share

 

ಮೈಸೂರು
೨೩ ಜುಲೈ ‌೨೨

ಮೈಸೂರಿನ
ಕೌಟಿಲ್ಯ ವಿದ್ಯಾಲಯದ CBSE ಎಸ್. ಎಸ್. ಎಲ್. ಸಿ ಯಲ್ಲಿ ಶೇಕಡಾ 100% ಫಲಿತಾಂಶ ಬಂದಿದ್ದು ಶಾಲೆಯ ರಾಜ್ ಅಶ್ರೀತ್ ಎಂ.ಆರ್ , 99.2% ,
ಸಂಜನಾ ಪಿ.ಬಿ 99% ಅಂಕಗಳೊಂದಿಗೆ ಶಾಲೆಗೆ ಕೀರ್ತಿ ತಂದಿದ್ದಾರೆ ,

ಇಂದು ಕೌಟಿಲ್ಯ ಶಾಲೆಯ ಪ್ರತಿಭಾನ್ವಿತ ವಿಧ್ಯಾರ್ಥಿಗಳನ್ನು ಹಾಗೂ ಪೋಷಕರನ್ನು ಶಾಲೆಯ ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು,

ಶಾಲೆಯಲ್ಲಿ CBSE 97 ವಿಧ್ಯಾರ್ಥಿಗಳು SSLC ಪರೀಕ್ಷೆ ಬರೆದಿದ್ದು 100% ಫಲಿತಾಂಶ ಬಂದಿದ್ದು, 59 ಫಸ್ಟ್‌ ಕ್ಲಾಸ್ , 38 ಡಿಸ್ಟಿಂಕ್ಷನ್ ನಲ್ಲೆ ತೇರ್ಗಡೆ ಯಾಗಿದ್ದಾರೆ ,

ಶಾಲೆಯ ಹಿರಿಮೆಯ ಬಗ್ಗೆ ಶಾಲೆಯ ಚೇರ್ ಮ್ಯಾನ್ ಆದಂತಹ ಟಿ .ಬಾಬು ಹಾಗೂ ಪ್ರಾಂಶುಪಾಲರಾದ ಶಶಿಕಲಾ ಅವರು ಮಾತನಾಡಿ ಹರ್ಷ ವ್ಯಕ್ತಪಡಿಸಿದರು ,

ಇದೆ ಸಂಧರ್ಭದಲ್ಲಿ ಟಿ.ಬಾಬು, ಪ್ರಾಂಶುಪಾಲರಾದ ಶಶಿಕಲಾ , ಉಪ ಪ್ರಾಂಶುಪಾಲರಾದ ರಾಧಿಕಾ , ಸಮುಧ್ಯುತಾ, ಭವ್ಯಾಶ್ರೀ , ಸೇರಿದಂತೆ ಶಿಕ್ಷಕ ವೃಂದ ಉಪಸ್ಥಿತರಿದ್ದರು .


Share