ಗ್ರಹಣ. ಮತ್ತು ದೀಪಾವಳಿ ಹಬ್ಬ ಅಚರಣೆ ಸಂಕ್ಷಿಪ್ತ ವಿವರ

314
Share

ಗ್ರಹಣ. ಮತ್ತು ದೀಪಾವಳಿ ಹಬ್ಬ ಅಚರಣೆ
ದಿನಾಂಕ :-25-10-2022 ನೇ ಮಂಗಳವಾರದಂದು ಗ್ರಾಸ್ತಾಸ್ತ ಕೇತುಗ್ರಸ್ತ ಸೂರ್ಯಗ್ರಹಣ ಇರುತ್ತದೆ.
ಗ್ರಹಣ ಸ್ಪರ್ಶಕಾಕ ಹಗಲು :— 2:28 P.M. (14:28 I.S.T)
ಗ್ರಹಣ ಮಧ್ಯಕಾಲ ಹಗಲು :— 4:30 P.M. ( 16:30 I.ST)
ಗ್ರಹಣ ಮೋಕ್ಷಕಾಲ ಸಂಜೆ:— 6:32 P.M. (18:32 I.S.T )
ಗ್ರಹಣವು ಕರ್ನಾಟಕ ಮತ್ತು ಭಾರತ ದೇಶಕ್ಕೆ ಕಾಣಿಸುವುದರಿಂದ ಗ್ರಹಣಾಚರಣೆ ಇರುತ್ತದೆ.
ಗ್ರಹಣದ ಮೋಕ್ಷವು ಸೂರ್ಯಾಸ್ತದ ನಂತರ ಅಗುವುದರಿಂದ ಗ್ರಹಣದ ಮೋಕ್ಷವು ಕಾಣಿಸುವುದಿಲ್ಲ.
ಭೋಜನ ವಿಚಾರ
ಬಾಲಕರು,ವೃದ್ಧರು,ರೋಗಿಗಳು,ಅಶಕ್ತರು,ಗರ್ಭಿಣಿಯರು, ಬಾಣಂತಿಯರು ದಿ:- 25-10-2022 ಮಂಗಳವಾರ ಹಗಲು 12:00 ಘಂಟೆಯವರೆಗೆ ಆಹಾರ ಸೇವಿಸಬಹುದು.
ತರ್ಪಣ ವಿಚಾರ
ದಿನಾಂಕ:- 25-10-2022 ಮಂಗಳವಾರದಂದು ಗ್ರಹಣ ಸ್ಪರ್ಶ ಕಾಲದಿಂದ ಗ್ರಹಣದ ಮಧ್ಯ ಕಾಲದ ವರೆಗು ತರ್ಪಣಾದಿಗಳನ್ನ ನಡೆಸ ಬಹುದು.
ದಿನಾಂಕ :- 24-10-2022 ಸೋಮವಾರ ನರಕ ಚರ್ತುದಶಿ ಆಚರಣೆ ಮಡಲು ಬರುವುದಿಲ್ಲ. ನರಕ ಚರ್ತುದಶಿ ಆಚರಣೆ ಮಾಡುವವರು ದಿನಾಂಕ 25-10-2022 ಮಂಗಳವಾರ ಗ್ರಹಣ ಮುಗಿದ ನಂತರ ಸಂಜೆ 6:45 ರ ನಂತರ ಆಚರಿಸತಕ್ಕದ್ದು. ಅಮಾವಾಸ್ಯೆ ಯಲ್ಲಿ ಲಕ್ಷ್ಮೀ ಪೂಜೆಯನ್ನ ಮಾಡುವವರು ಸಹ 25 ನೇ ತಾರೀಖಿನಂದು ಸಂಜೆ 6:45 ರ ನಂತರ ಮಾಡತಕ್ಕದ್ದು.
( ವಿಷಯ ಸೂಚನೆ:- 24 ನೇ ತಾರೀಖಿನಂದು ಧನ ಲಕ್ಷ್ಮೀ ಪೂಜೆ ಮಾಡಲಿಚ್ವಿಸುವವರು ಸಂಜೆ 4:30ರ ನಂತರ ಪೂಜೆ ಪ್ರಾರಭಿಸಿ ರಾತ್ರಿ 10:30 ಬಳಿಕ ಅಥವ ಬೇಳಿಗ್ಗೆ 7:30 ರೊಳಗಾಗಿ ವಿಸರ್ಜಿಸಬೇಕು. )
ಕೇದಾರೇಶ್ವರ ವ್ರತ ಮಾಡುವವರು ದಿನಾಂಕ 24-10-2022 ಸೋಮವಾರ ವ್ರತ ಮಾಡತಕ್ಕದ್ದು. ( ವಿಷಯ ಸೂಚನೆ:- ಅಮಾವಾಸ್ಯೆ ಯಲ್ಲಿ ಕೇದಾರೇಶ್ವರ ವ್ರತಮಾಡಿ ತಾಯಿ ಗೌರಿಗೆ ಉಡಿ [ನೊಂಬುವರು] ತುಂಬುವವರು ಈ ದಿನ ಸಂಜೆ 4:31 P.M. ನಂತರ ರಾತ್ರಿ 10:30 ರ ತನಕ ಮಾಡಬಹುದು.)
ಕೇದಾರೇಶ್ವರ ಗೌರಿಯನ್ನ 24-10-2022 ಸೋಮವಾರ ಸಂಧ್ಯಾ ಕಾಲದಲ್ಲಿ ವಿಸರ್ಜಿಸಬೇಕು.
ದಿನಾಂಕ:- 26-10-2022 ಬುಧವಾರ ಗೋ ಪೂಜೆ ಮಾಡುವವರು ಬೆಳಿಗ್ಗೆ 7:30 ರ ಒಳಗಾಗಿ ಅಥವ ಹಗಲು 9:20 A.M ರಿಂದ 12:5 P.M. ವರೆಗೆ ಗೋ ಪಾದ ಪೂಜೆ ಮಾಡಬಹುದು.
ರಾಹುಕಾಲ 12:07 P.M. ರಿಂದ 1:35 P.M ವರೆಗೆ ಯಮಗಂಡ ಕಾಲ 7:43 A.M ರಿಂದ 9:11 A.M ವರೆಗೆ
ಗೋವುಗಳು ಸಂಜೆ ಮನೆಗೆ ಬರುವ ಸಮಯ ಸಂಜೆ ( (ಕೊಟ್ಟಿಗೆ ಅಥವ ಹಟ್ಟಿಗೆ ) 5:30P.M ರಿಂದ 7:00 P.M ವರೆಗೆ ಶುಭಸಮಯ ಇರುತ್ತದೆ.
ಗ್ರಹಣ ಶಾಂತಿ ವಿಚಾರ:- ಚಿತ್ತ,ಸ್ವಾತಿ,ನಕ್ಷತ್ರ ಮತ್ತು ಕನ್ಯಾ,ತುಲಾ,ಮೇಷ,ಮೀನ,ಸಿಂಹ, ರಾಶಿಯವರಿಗೆ ಗ್ರಸ್ತಾಸ್ತ ಕೇತುಗ್ರಸ್ತ ಸೂರ್ಯಗ್ರಹಣ ದೋಷ ಕಾರಿ ಯಾಗುತ್ತದೆ.
ಈ ದೋಷ ಪರಿಹಾಕ್ಕೆ ಹೆಸರುಕಾಳು.ಅವರೆಕಾಳು.ಗೋದಿ. ತೊಗರಿಕಾಳು. ಧಾನ್ಯಗಳ ಮೇಲೆ ಕೆಳಗೆ ಕೊಟ್ಟಿರುವ ಈ ಶ್ಲೋಕಗಳನ್ನು ಒಂದು ಕಾಗದದ ಮೇಲೆ ಬರೆದು ಧಾನ್ಯದ ಮೇಲೆ ಇಟ್ಟು ಪೂಜಿಸಿ ಯತಿಗಳಿಗೆ ಕೊಡುವುದರಿಂದ ದೋಷ ಪರಿಹಾರ ಆಗುತ್ತದೆ.
ಶ್ಲೋ– ಯೋ ಸೌ ವಜ್ರಧರೋದೇವಃ ಆದಿತ್ಯಾನಾಂ ಪ್ರಭುರ್ಮತಃ |ಸೂರಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು ||ಯೋ ಸೌ ದಂಡಧರೋದೇವಃ ಯಮೋ
ಮಹಿಷವಾಹನಃ |ಸೂರಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು |ಯೋ ಸೌ ಶೂಲಧರೋ ದೇವಃ ಪಿನಾಕೀ ವೃಷವಾಹನಃ |ಸೂರಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು |.
(ಅಥವ ನವಗ್ರಹ ಹವನ ಮಾಡಿಸಿಕೊಳ್ಳತಕ್ಕದ್ದು)
ಊರು ಗ್ರಹಣ ಕಾಣಿಸುವ ಸಮಯ
1.ಬೆಂಗಳೂರು 5:12 P.M. To 5:56 P.M
2.ಬಾಗಲಕೋಟೆ 5:00 P.M. To 6:00 P.M
3.ಬಳ್ಳಾರಿ 5:04 P.M. To 5:57 P.M
4.ಬೆಳಗಾಂ 5:00 P.M To 6:06 P.M
5.ಬಿದರೆ 4:58 P.M. To. 5:51 P.M
6.ಬಿಜಾಪುರ. 4:58 P.M To. 6:00 P.M
7.ಚಾಮರಾಜನಗರ. 5:15 P.M To. 6:00 P.M
8.ಚಿಕ್ಕಮಗಳೂರು 5:09 P.M To 6:03. P.M
9.ಚಿತ್ರದುರ್ಗ. 5:07 P.M. To 6:00 P.M
10.ಮಂಗಳೂರು 5:10 P .M To 6:07 P.M
11.ದಾವಣಗೆರೆ 5:06 P.M. To. 6:01 P.M
12.ಧಾರವಾಡ. 5:02 P.M To. 6:04 P.M
13.ಗದಗ. 5:02 P.M To. 6:01. P.M
14.ಗುಲ್ಬರ್ಗ. 4:58 P.M. To. 5:55 P.M
15.ಹಾಸನ. 5:11.P.M. To 6:02 P.M
16.ಹಾವೇರಿ 5:04 P.M. To. 6:03 P.M
17.ಕೋಲಾರ. 5:12. P.M. To 5:53. P.M
18.ಕೊಪ್ಪಳ. 5:03 P.M To. 5:59 P.M
19.ಮಂಡ್ಯ. 5:13 P.M To 5:59 P.M
20.ಮೈಸೂರು 5:13 P .M. To 6:00 P.M
21.ರಾಯಚೂರು 5:02 P.M. To 5:54 P.M
22.ರಾಮನಗರ. 5:12 P.M. TO 5:56 P.M
23.ಶಿವಮೊಗ್ಗ. 5:07 P.M. To 6:03. P.M
24.ತುಮಕೂರು 5:14. P.M. TO 5 :58 P.M
25.ಉಡುಪಿ 5:08 P.M. To 6: 07 P.M
26.ಕಾರವಾರ. 5:03P.M. To 6:08 P.M
27.ಯಾದಗಿರಿ 5:00 P.M To 5:54 P.M
28.ಮಡಿಕೇರಿ 5:12 P.M To 6:04 P.M
29.ಭೂಪಾಲ್ 4:42 P.M To 5:47 P.M
30.ಭುವನೇಶ್ವರ. 4:56 P.M To. 5:16 P.M
31ಚಂಡಿಘರ್ 4:24 P.M To 5:41 P.M
32.ಚೆನ್ನೈ 5:14 P.M To 5:45 P.M
33.ಡೆಹರಾಡೂನ್ 4:26 P.M. To 5:37 P.M
34.ದೆಹಲಿ 4:29 P.M To 5:42 P.M
35.ಗಾಂಧಿನಗರ. 4:38 P.M To 6:05 P.M
36.ಗ್ಯಾಂಗಟಕ್ 4:41 P.M To 4:58 P.M
37.ಹೈದರಾಬಾದ್ 4:59 P.M To 5:48 P.M
38.ಜೈಪುರ. 4:32 P.M To 5:49 P.M
39.ಕಲ್ಕತ್ತ. 4:52 P.M To 5:04 P.M
40.ಲಕ್ಲೋನೊ 4:36 P.M To 5:29 P.M
41.ಮುಂಬೈ 4:50 P.M To 6:09 P.M
42.ಪಣಜಿ 5:00 P.M To 6:06 P.M
43.ಪಾಟ್ನ. 4:43 P.M To 5:14 P.M
44.ಪಾಂಡಿಚೇರಿ 5:18 P.M. To 5:48 P.M
45.ರಾಯಮರ. 4:51 P.M To 5:32 P.M
46.ರಾಂಚಿ 4:48 P.M To 5:15 P.M
47.ಸಿಮ್ಹಾಲ 4:23P.M. To 5:39 P.M
48.ಶ್ರೀನಗರ. 4:14 P.M. To 5:45 P.M
49.ತಿರುವನಂತಪುರ. 5:30 P.M To 6:02 P.M
50.ಗಯಾ 4:45 P.M To 5:15 P.M
51.ವಾರಣಾಸಿ 4:42 P.M. To 5:22 P.M
ಶುಭಂ

ಕೃಪೆ ವಾಟ್ಸಪ್ ಸಂಗ್ರಹ


Share