ಚಲನಚಿತ್ರ ಮಂದಿರ ಭರ್ತಿಗೆ ಸರ್ಕಾರದ ಅನುಮತಿ

282
Share

 

Sudhakar
Sudhakar

ಬೆಂಗಳೂರು , ನಾಳೆಯಿಂದಲೇ ರಾಜ್ಯಾದ್ಯಂತ ಚಲನಚಿತ್ರ ಮಂದಿರಗಳಲ್ಲಿ ಬರ್ತೀಯ ಸರ್ಕಾರ ಅನುಮತಿ ನೀಡಿದೆ ಎಂದು ಸಚಿವ ಸುಧಾಕರ್ ಅವರು ತಿಳಿಸಿದರು. ಅವರು ಇಂದು  ಮುಖ್ಯಮಂತ್ರಿ ಬೊಮ್ಮಾಯಿ ಅವರ ನೇತೃತ್ವದ ಸಭೆಯಲ್ಲಿ ಚರ್ಚೆ ನಡೆದ ನಂತರ ಸಚಿವ ಸುಧಾಕರ್ ಅವರು ಮಾತನಾಡುತ್ತಾ ಈಜುಕೊಳ ಜಿಮ್ಗೆ ಶೇಕಡ 100-ರಷ್ಟು ಅವಕಾಶ ನೀಡಲಾಗಿದೆ ಎಂದರು ರಾಜ್ಯದಲ್ಲಿ ಹರಡುವಿಕೆ ಕಡಿಮೆಯಾಗಿದ್ದು ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರುವವರ ಸಂಖ್ಯೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಚಿತ್ರಮಂದಿರಗಳು ಅವಕಾಶ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು


Share