ಚುನಾವಣಾ ವೆಚ್ಚ ಪರಿಶೀಲನೆ‌-ಜಿಲ್ಲಾಧಿಕಾರಿ ಸೂಚನೆ

215
Share

 

ಮೈಸೂರು-ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಲೆಕ್ಕಗಳ ಪರಿಶೀಲನೆಯನ್ನು ಚುನಾವಣಾ ವೆಚ್ಚ ವೀಕ್ಷಕರು ಚುನಾವಣಾ ನೀತಿ ಅನ್ವಯ ಚುನಾವಣಾ ಅವಧಿಯಲ್ಲಿ ಒಟ್ಟು ಮೂರು ಬಾರಿ ಪರಿಶೀಲಿಸಲಾಗುತಿದ್ದು, ಅದರಂತೆ ಏಪ್ರಿಲ್ 12, 19 ಹಾಗೂ 24 ರಂದು ವೆಚ್ಚಗಳ ಪರಿಶೀಲಿಸಲಾಗುತಿದ್ದು ಅಭ್ಯರ್ಥಿಗಳು ಅಥವಾ ಏಜೆಂಟರುಗಳು ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯೊಳಗೆ ಹಾಜರಾಗುವಂತೆ ಜಿಲ್ಲಾಧಿಕಾರಿ ಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ರಾಜೇಂದ್ರ ಕೆ.ವಿ ಸೂಚಿಸಿದ್ದಾರೆ.


Share