ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟ

450
Share

ಬೆಂಗಳೂರು ಕಳೆದ ಮಾರ್ಚಿನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಿಸಲಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ

5.52.690 ಪಾಸಾಗಿದ್ದಾರೆ. ಎಂದು ಶಿಕ್ಷಣ ಇಲಾಖೆಯ ಅಧಿಕಾರಿ ಪ್ರಕಟಿಸಿದ್ದಾರೆ
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಈ ಬಾರಿ ಫಲಿತಾಂಶ 81.15. %
ಪಥಮ ಸ್ಥಾನ ದಕ್ಷಿಣ ಕನ್ನಡ 97.37/%
ದ್ವಿತೀಯ ಸ್ಥಾನ 96.80%
ತೃತೀಯ ಸ್ಥಾನ ವಿಜಯಪುರ 94.89%.
ವಿಜ್ಞಾನ ವಿಭಾಗದಲ್ಲಿ ವಿದ್ಯಾ ಲಕ್ಷ್ಮಿಗೆ 598 ಅಂಕ ಪಡೆದಿದ್ದಾರೆ
ಇಂಗ್ಲೀಷ್ ವಿಭಾಗದಲ್ಲಿ ಮೇಧಾ ಟಾಪರ್
ಕನ್ನಡ ವಿಭಾಗದಲ್ಲಿ ವಿಜಯಪುರದ ವೇದಾಂತ್ ಟಾಪರ್
ಕಲಾವಿದಲ್ಲಿ ‌1.28.448 ವಿದ್ಯಾರ್ಥಿಗಳು ಪಾಸಾಗಿದ್ದಾರೆ

Share