ದಸರಾ ಫಲಪುಷ್ಪ ಪ್ರದರ್ಶನ- 2022ರ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5 ರ ವರಗೆ

180
Share

 

ದಸರಾ ಫಲಪುಷ್ಪ ಪ್ರದರ್ಶನಕ್ಕೆ ಪ್ರವೇಶ ಪತ್ರಗಳ ವಿತರಣೆ
ಮೈಸೂರು.- ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾ ತೋಟಗಾರಿಕೆ ಸಂಘ ಕರ್ಜನ್ ಪಾರ್ಕ್ ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ 2022-23 ನೇ ಸಾಲಿನ ದಸರಾ ಫಲಪುಷ್ಪ ಪ್ರದರ್ಶನವನ್ನು 2022ರ ಸೆಪ್ಟೆಂಬರ್ 26 ರಿಂದ ಉದ್ಘಾಟನೆಗೊಂಡು ಅಕ್ಟೋಬರ್ 5 ರಂದು ಮುಕ್ತಾಯಗೊಳ್ಳುತ್ತದೆ.
ಕೈಗಾರಿಕಾ ಸಂಸ್ಥೆಗಳು,ಶಿಕ್ಷಣ ಸಂಸ್ಥೆಗಳು, ಆಡಳಿತಾಧಿಕಾರಿ ಕಚೇರಿ, ಆಸ್ಪತ್ರೆ ತೋಟಗಳು,ಖಾಸಗಿ ತೋಟಗಳು ಮತ್ತು ಮನೆ ಮುಂದಿನ ಕೈ ದೋಟಗಳು ಇತರೆ ಸಂಘ-ಸAಸ್ಥೆಗಳಿಗೆ 2022ರ ಸೆಪ್ಟೆಂಬರ್ 15,16,17ರಂದು ಸ್ಪರ್ಧೆ ಏರ್ಪಡಿಸಲಾಗಿರುತ್ತದೆ ಆದ್ದರಿಂದ 2022ರ ಆಗಸ್ಟ್ 20 ರಿಂದ 31 ರವರೆಗೆ ಪ್ರವೇಶ ಪತ್ರಗಳನ್ನು ವಿತರಿಸಲಾಗುವುದು. ಆದ್ದರಿಂದ ತಮ್ಮ ಸಂಸ್ಥೆಯ ಹೆಸರು ಮತ್ತು ವಿಳಾಸವನ್ನು ಜಿಲ್ಲಾ ತೋಟಗಾರಿಕೆ ಸಂಘ ಕರ್ಜನ್ ಪಾರ್ಕ್ ಮೈಸೂರು ಕಚೇರಿಗೆ ಬಂದು ನೊಂದಾಯಿಸಿಕೊAಡು ರಶೀದಿಯನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾ ತೋಟಗಾರಿಕೆ ಸಂಘ ಹಾಗೂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ರಾಜ್ಯವಲಯ ಕರ್ಜನ್ ಪಾರ್ಕ್ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ


Share