ಪ್ಲವ ನಾಮ ಸಂವತ್ಸರ ರಾಶಿ ಫಲ- ವಿಶ್ವನಾಥ್ ಶಾಸ್ತ್ರಿ

2566
Share

 

ಮೈಸೂರು , ಫ್ಲವ ನಾಮ ಸಂವತ್ಸರದ ರಾಶಿ ಫಲವನ್ನು ವೇದ ಬ್ರಹ್ಮ ಶ್ರೀ ವಿಶ್ವನಾಥ್ ಶಾಸ್ತ್ರಿಯವರು ತಿಳಿಸಿಕೊಟ್ಟಿದ್ದಾರೆ
ಶಾಸ್ತ್ರಿಗಳ ಸಂಪರ್ಕದ ದೂರವಾಣಿ ಸಂಖ್ಯೆ 9448390741  ನಾಮ ಸಂವತ್ಸರದ ರಾಶಿ ಫಲವನ್ನು ವೇದ ಬ್ರಹ್ಮ ಶ್ರೀ ವಿಶ್ವನಾಥ್ ಶಾಸ್ತ್ರಿಯವರು ತಿಳಿಸಿಕೊಟ್ಟಿದ್ದಾರೆ
ಶಾಸ್ತ್ರಿಗಳ ಸಂಪರ್ಕದ ದೂರವಾಣಿ ಸಂಖ್ಯೆ 9448390741

? ? ? ? ? ? ? ? ? ?

#ಯಾವ #ಸಂವತ್ಸರದಲ್ಲಿ ,
#ನೀವು #ಹುಟ್ಟಿದಿರಿ ?

ನಾವೆಲ್ಲರೂ ನಮ್ಮ ಹುಟ್ಟಿದ ವರ್ಷವನ್ನು ಥಟ್ಟನೆ ಹೇಳುತ್ತೇವೆ.
ಆದರೆ ಭಾರತೀಯ ಪಂಚಾಂಗ ರೀತ್ಯಾ ಹುಟ್ಟಿದ ಸಂವತ್ಸರದ ಹೆಸರು ಹೇಳಲು ಮಾತ್ರ ಅದೇಕೋ ತಡಕಾಡುತ್ತೇವೆ .

ಪ್ರತಿ ಸಂವತ್ಸರವೂ ಅರವತ್ತು ವರ್ಷಕ್ಕೆ ಒಮ್ಮೆ ಬರುತ್ತದೆ.

ಇಗೋ ಇಲ್ಲಿದೆ ನೋಡಿ ನಿಮ್ಮ ಹುಟ್ಟಿದ ವರ್ಷ ಯಾವ ಸಂವತ್ಸರದಲ್ಲಿದೆಯೆಂಬ ವಿವರ.

ಯಾರೋ ಪುಣ್ಯಾತ್ಮರು ತಯಾರಿಸಿ ಕೊಟ್ಟಿರುವ ಈ ಮಾಹಿತಿಯನ್ನು ಹಂಚಿಕೊಂಡಿರುವೆ.

# ಆಶ್ಚರ್ಯಕರ ಅನ್ನಿಸಿದ್ದು : ಬಹುತೇಕ ಸಂವತ್ಸರಗಳು ಧೃತರಾಷ್ಟ್ರನ ಮಕ್ಕಳ ಹೆಸರಿನಂತೆ ಕೇಳಲು ಕರ್ಕಶ , ಅಮಂಗಳಕರವೇನೋ ಅನ್ನುವಂತಿವೆ. ತಿಳಿದವರು ಬೆಳಕು ಚೆಲ್ಲಿರಿ.

*( 1867, 1927,1987,)*: ಪ್ರಭವ

*(1868,1928,1988)*: ವಿಭವ

*(1869,1929,1989)*: ಶುಕ್ಲ

*(1870,1930,1990)*: ಪ್ರಮೋದೂತ

*(1871,1931, 1991)*: ಪ್ರಜೋತ್ಪತ್ತಿ

*(1872,1932,1992)*: ಅಂಗೀರಸ

*(1873,1933,1993)*: ಶ್ರೀಮುಖ

*(1874,1934,1994)*: ಭಾವ

*(1875,1935,1995)*:ಯುವ

*(1876,1936,1996)*: ధాత

*(1877,1937,1997)*: ಈಶ್ವರ

*(1878,1938,1998)*: ಬಹುಧಾನ್

*(1879,1939,1999)*: ಪ್ರಮಾದಿ

*(1880,1940,2000)*: ವಿಕ್ರಮ

*(1881,1941,2001)*: ವೃಷ

*(1882,1942,2002)*: ಚಿತ್ರಭಾನು

*(1883,1943,2003)*: ಸ್ವಭಾನು

*(1884,1944,2004)*: ತಾರಣ

*(1885,1945,2005)*: ಪಾರ್ಥಿವ

*(1886,1946,2006)*: ವ್ಯಯ

*(1887,1947,2007)*: ಸರ್ವಜಿತ್

*(1888,1948,2008)*:
ಸರ್ವಧಾರಿ

*(1889,1949,2009)*: ವಿರೋಧಿ

*(1890,1950,2010)*: ವಿಕೃತಿ

*(1891,1951,2011)*: ಖರ

*(1892,1952,2012)*: ನಂದನ

*(1893,1953,2013)*: ವಿಜಯ

*(1894,1954,2014)*: ಜಯ

*(1895,1955,2015)*: ಮನ್ಮಥ

*(1896,1956,2016)*: ದುರ್ಮುಖಿ

*(1897,1957,2017)*: ಹೇವಿಳಂಬಿ

*(1898,1958,2018)*: ವಿಳಂಬಿ

*(1899,1959,2019)*: ವಿಕಾರಿ

*(1900,1960,2020)*: ಶಾರ್ವರಿ

*(1901,1961,2021)*: ಪ್ಲವ

*(1902,1962,2022)*: ಶುಭಕೃತ

*(1903,1963,2023)*: ಶೋಭಕೃತ

*(1904,1964,2024)*: ಕ್ರೋಧಿ

*(1905,1965,2025)*: ವಿಶ್ವಾವಸು

*(1906,1966,2026)*: ಪರಾಭವ

*(1907,1967,2027)*: ಪ್ಲವಂಗ

*(1908,1968,2028)*: ಕೀಲಕ

*(1909,1969,2029)*: ಸೌಮ್ಯ

*(1910,1970,2030)*: ಸಾಧಾರಣ

*(1911,1971,2031)*: ವಿರೋಧಿಕೃತ

*(1912,1972,2032)*: ಪರಿಧಾವಿ

*(1913,1973,2033)*: ಪ್ರಮಾದ

*(1914,1974,2034)*: ಆನಂದ

*(1915,1975,2035)*: ರಾಕ್ಷಸ

*(1916,1976,2036)*: ನಳ

*(1917,1977,2037)*: ಪಿಂಗಳ

*(1918,1978,2038)*: ಕಾಳಯುಕ್ತಿ

*(1919,1979,2039)*: ಸಿದ್ಧಾರ್ಥಿ

*(1920,1980,2040)*: ರೌದ್ರಿ

*(1921,1981,2041)*: ದುರ್ಮತಿ

*(1922,1982,2042)*: ದುಂದುಭಿ

*(1923,1983,2043)*: ರುಧಿರೋದ್ಗಾರಿ

*(1924,1984,2044)*: ರಕ್ತಾಕ್ಷಿ

*(1925,1985,2045)*: ಕ್ರೋಧನ

*(1926,1986,2046)*: ಅಕ್ಷಯ

? ? ? ? ? ? ? ? ? ?
ಕೃಪೆ ವಾಟ್ಸಪ್ ಸಂಗ್ರಹ


Share