ಮತದಾನ ಮಾಡದೇ ಇದ್ದರೆ ಆಗುವ ಪರಿಣಾಮಗಳು

70
Share

ಮತದಾನ ಮಾಡದೇ ಇದ್ದರೆ ಆಗುವ ಪರಿಣಾಮಗಳು
(ಇತಿಹಾಸದ ಸತ್ಯ ಘಟನೆ)

1946-47ರಲ್ಲಿ ಭಾರತದ ವಿಭಜನೆಯ ಸಮಯದಲ್ಲಿ, ಗೋಪಿನಾಥ್ ಬೊರ್ಡೊಲೊಯ್ ಅಸ್ಸಾಂನ ಸಿಲ್ಹೆಟ್ ಜಿಲ್ಲೆಯನ್ನು ಭಾರತದೊಂದಿಗೆ ವಿಲೀನಗೊಳಿಸುವ ಪ್ರಸ್ತಾಪವನ್ನಿತ್ತರು. ಅವರಿವರ ಮಧ್ಯಸ್ಥಿಕೆಯಿಂದ ಜನಾಭಿಪ್ರಾಯ ಸಂಗ್ರಹಿಸಲು ನಿರ್ಧರಿಸಲಾಯಿತು. ಮತದಾನದ ದಿನ ಮುಸಲ್ಮಾನರೆಲ್ಲ ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದರು,
ಗೋಪಿನಾಥ್ ಬೊರ್ಡೊಲೊಯ್ ನ ಸಿಲ್ಹೆಟ್ ಜಿಲ್ಲೆಯಲ್ಲಿ ಲಕ್ಷಗಟ್ಟಲೆ ಹಿಂದೂಗಳಿದ್ದರೂ ಮಧ್ಯಾಹ್ನದವರೆಗೆ ಅವರು ಇಸ್ಪೀಟು ಕಾರ್ಡ್‌ಗಳನ್ನು ಆಡಿ, ಅವರು ನಿದ್ದೆ ಮಾಡಿ ಮೂರು ಗಂಟೆಗೆ ಮತಗಟ್ಟೆಗೆ ತೆರಳಿದರು. ಆ ಸಮಯದಲ್ಲಿ ಉದ್ದನೆಯ ಸರತಿ ಸಾಲುಗಳು ಇದ್ದವು. ದೂರದಿಂದಲೇ ಉದ್ದನೆಯ ಆ ಸರತಿ ಸಾಲುಗಳನ್ನು ನೋಡಿಯೇ ಅರ್ಧದಷ್ಟು ಹಿಂದೂಗಳು ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಿ, ಮತದಾನ ಮಾಡದೆ ಮನೆಗೆ ಮರಳಿದರು. ಸಿಲ್ಹೆಟ್ ಜಿಲ್ಲೆ ಸುಮಾರು ಐವತ್ತೈದು ಸಾವಿರ ಮತಗಳ ಅಂತರದಿಂದ ಪಾಕಿಸ್ತಾನಕ್ಕೆ ಹೋಯಿತು. ಇಡೀ ಸಿಲ್ಹೆಟ್ ಜಿಲ್ಲೆಯಲ್ಲಿ ಸುಮಾರು ಎರಡು ಲಕ್ಷ ಹಿಂದೂಗಳು ಮತದಾನ ಮಾಡಲು ಸಾಧ್ಯವಾಗಲಿಲ್ಲ. ಅಲ್ಲಿದ್ದ ಮುಸ್ಲಿಮರ ಎಲ್ಲಾ ಮತಗಳು ಚಲಾವಣೆಯಾದವು ಮತ್ತು ಹಿಂದೂಗಳ ನಾಲ್ಕನೇ ಒಂದು ಭಾಗ ಮಾತ್ರ ಚಲಾವಣೆಯಾದ ಕಾರಣ ಸಿಲ್ಹೆಟ್ ಜಿಲ್ಲೆ ಪಾಕಿಸ್ತಾನಕ್ಕೆ ಹೋಯಿತು. ಅನಂತರ, ಜಿನ್ನಾರ ಡೈರೆಕ್ಟ್ ಆಕ್ಷನ್ (ನೇರ ಕ್ರಿಯೆಯ) ಸಂದೇಶದ ಮೇಲೆ, ಸಿಲ್ಹೆಟ್ ಜಿಲ್ಲೆಯ ಮುಸ್ಲಿಮರು ಹಿಂದೂ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಮಾನವನ್ನು ಲೂಟಿ ಮಾಡಿದರು, ಹಿಂದೂಗಳ ಆಸ್ತಿಯನ್ನು ಕಸಿದುಕೊಂಡರು. ಮತ್ತು ಸಿಲ್ಹೆಟ್ ಜಿಲ್ಲೆಯ ಹಿಂದೂಗಳು ತಮ್ಮ ದಾರುಣ ಹಿಮ್ಸ್ ಮತ್ತು ದುಃಖವನ್ನು ಅನುಭವಿಸಿ ಇಹಲೋಕ ತ್ಯಜಿಸಿದರು.
ಗಮನಿಸಿ ನೋಡೀ, ಅಂದಿನಿಂದ ಇಂದಿನವರೆಗೂ ಹಿಂದೂ ಧರ್ಮ ಸುಧಾರಿಸಿಲ್ಲ. ಮತದಾನದ ದಿನ ಹಿಂದೂಗಳು ಹುಮ್ಮಸ್ಸಿನಲ್ಲಿ ರಜೆ ಆಚರಿಸಿ 10 ಗಂಟೆಗೆ ಎದ್ದು ಸ್ನಾನ ಮಾಡಿ ಫ್ರೆಶ್ ಆಗಿ ಮನೆಗೆಲಸ ಮಾಡಿ, ಒಲ್ಲದ ಮನಸ್ಸಿನಿಂದಲೇ ಮತಗಟ್ಟೆಗೆ ತೆರಳುತ್ತಾರೆ. ಜನಸಂದಣಿ ಇಲ್ಲದಿದ್ದಲ್ಲಿ ಮತ ಚಲಾಯಿಸುತ್ತಾರೆ. ಒಂದೊಮ್ಮೆ ಸ್ವಲ್ಪ ಜನದಟ್ಟಣೆ ಇದ್ದರೆ ಅಹಂಕಾರ ಪ್ರದರ್ಶಿಸಿ ‘ಏಯ್ ನಾವೇನು ​​ಕ್ಯೂನಲ್ಲಿ ನಿಲ್ಲಲ್ಲ’ ಎಂದುಕೊಂಡು ಮನೆಗೆ ಬರುತ್ತಾರೆ.
ಇತಿಹಾಸದಿಂದ ಪಾಠ ಕಲಿಯಿರಿ, ನಿಮ್ಮ ಮತದ ಮೌಲ್ಯವನ್ನು ಅರ್ಥಮಾಡಿಕೊಳ್ಳಿ.

ಸಂಗ್ರಹ :
ಅನಂತ ನಾರಾಯಣ
ಕೋಲಾರ


Share