ಮೈಸೂರಿನಲ್ಲಿಂದು *23* ಕೊರೊನಾ ವೈರಸ್

356
Share

 

*ಮೈಸೂರು ಕೊರೊನಾ ವರದಿ

ಮೈಸೂರಿನಲ್ಲಿಂದು *23* ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ.

ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ *52,917* ಕ್ಕೇರಿಕೆ.

ಇಂದು *23* ಕೊರೊ‌ನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.

ಮೈಸೂರಿನಲ್ಲಿ ಇದುವರೆಗೂ *51,619* ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.

ಸಕ್ರಿಯ ಪ್ರಕರಣಗಳ ಸಂಖ್ಯೆ *278*.

*ಮೈಸೂರಿನಲ್ಲಿಂದು ಕೊರೊನಾ ಸೋಂಕಿತರು ಸಾವನ್ನಪ್ಪಿಲ್ಲ*

*ಮೈಸೂರಿನಲ್ಲಿ ಇದುವರೆಗೆ 1,020 ಕೊರೊನಾ ಸೋಂಕಿತರು ಸಾವು*


Share