ಮೈಸೂರು-ಚಿಪ್ಪುಹಂದಿ; ಪ್ರತ್ಯಕ್ಷ

153
Share

ಮೈಸೂರು-ಇಂದು ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ಆವರಣದಲ್ಲಿ ಒಂದು ಅಪರೂಪದ ಚಿಪ್ಪುಹಂದಿ (Pangolin) ಕಂಡುಬಂದಿದ್ದು ಮಾಹಿತಿ ಮೇರೆಗೆ ಅರಣ್ಯ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಸ್ಥಳಕ್ಕೆ ಬೇಟಿ ನೀಡಿ ಸದರಿ ಚಿಪ್ಪುಹಂದಿಯನ್ನ ಹಿಡಿದು ರಕ್ಷಿಸಿ ಅರಣ್ಯ ಪ್ರದೇಶಕ್ಕೆ ಬಿಡುಗಡೆಗೊಳಿಸಲಾಯಿತು.


Share