ಮೈಸೂರು- ಪೊಲೀಸರಿಂದ ಸ್ಯಾಂಟ್ರೋ ರವಿ ಬಂಧನ

702
Share

ಮೈಸೂರು. ಪೊಲೀಸರಿಂದ ಸ್ಯಾಂಟ್ರೋ ರವಿ ಬಂಧನ ವಾಗಿದೆ.

11 ದಿನಗಳ ಬಳಿಕ ಪೊಲೀಸರು ಸ್ಯಾಂಟ್ರೋ ರವಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗುಜರಾತಿನಲ್ಲಿ ತಲೆಮರಿಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನು ಮೈಸೂರು ಪೊಲೀಸರು ಬಂಧಿಸಿ ಯಶಸ್ವಿಯಾಗಿದ್ದಾರೆ ಎರಡನೆಯ ಪತ್ನಿ ದೂರು ಆದರಿಸಿ ರವಿಯನ್ನು ಬಂಧಿಸಲಾಗಿದೆ ವೈಶ್ಯಾವಾಟಿಕೆ ಟ್ರಾನ್ಸ್ಫರ್ ಮುಂತಾದ ಕೇಸುಗಳಲ್ಲಿ ಪೊಲೀಸರಿಗೆ ರವಿ ಬೇಕಾಗಿದ್ದ ಆರೋಪಿಯಾಗಿದ್ದಾನೆ ರವಿಯನ್ನು ಹಿಡಿಯಲು 6 ತಂಡಗಳನ್ನು ರಚಿಸಲಾಗಿತ್ತು ಆದರೆ ಮೈಸೂರು ಪೊಲೀಸರ ಬಲೆಗೆ ರವಿ ಬಿದ್ದಿದ್ದಾನೆ

 


Share