ಮಠ ಚಿತ್ರದ ನಿರ್ದೇಶಕ ಗುರುಪ್ರಸಾದ್ ಬಂಧನ

322
Share

 ಮಠ ನಿರ್ದೇಶಕ ಗುರುಪ್ರಸಾದ್ ಬಂಧನ

: ಚೆಕ್ ಬೌನ್ಸ್ ಪ್ರಕರಣ ಒಂದರಲ್ಲಿ ಖ್ಯಾತ ಸಿನಿಮಾ ನಟ ಹಾಗೂ ನಿರ್ದೇಶಕ ಗುರುಪ್ರಸಾದ್ ರವರನ್ನು ಪೊಲೀಸರು ಬಂದಿದ್ದಾರೆಂದು ವರದಿಯಾಗಿದೆ. 2005 ರಲ್ಲಿ ಮಂಜುನಾಥ್ ಎಂಬುವರೊಂದಿಗೆ ಸಿನಿಮಾ ಮಾಡಿಕೊಡುವ ಒಪ್ಪಂದ ಏರ್ಪಟ್ಟ 30 ಲಕ್ಷ ಮುಂಗಡ ಪಡೆದಿದ್ದು , ಆದರೆ ಸಿನಿಮಾ ಮಾಡದೆ ನಂತರ ಚೆಕ್ಕೊಂದನ್ನು ನೀಡಿ ಅದು ಬೌನ್ಸ್ ಆಗಿದೆ ಎಂದು ಆರೋಪ ಎದುರಿಸುತ್ತಿದ್ದರು. ಗುರುಪ್ರಸಾದ್ ಇದೀಗ ಚೆಕ್ ಬೌನ್ಸ್ ಪ್ರಕರಣದ ಲ್ಲಿ ಬಂದನಕ್ಕೆ ಒಳಗಾಗಿದ್ದಾರೆ, ಸದ್ಯದಲ್ಲೇ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿದೆ.


Share