ಮೈಸೂರು – ಬೆಂಗಳೂರು ನಡುವೆ ಬೆರಳೆಣಿಕೆ ಎಷ್ಟು ಪ್ರಯಾಣ ವೀಕ್ಷಿಸಿ

263
Share

 

 

ಮೈಸೂರು- ಮೈಸೂರು ನಗರ ಹಾಗೂ ಬೆಂಗಳೂರು ನಡುವೆ ಬಸ್ ಸಂಚಾರದಲ್ಲಿ ಪ್ರಯಾಣಿಕರು ಬೆರಳಿನಿಕೆ ಎಷ್ಟು ಪ್ರಯಾಣಿಸುತ್ತಿದ್ದ ದೃಶ್ಯ ಕಂಡು ಬಂದಿತು ಕನಿಷ್ಠ ಮೂರರಿಂದ ನಾಲ್ಕು ಜನಕ್ಕೆ ಮೈಸೂರಿನಿಂದ ಬೆಂಗಳೂರಿಗೆ ಸಂಚಾರ ನಡೆಸಲಾಯಿತು.

ತಡೆರಹಿತ ಮೈಸೂರು ಮಲ್ಲಿಗೆ ಬಸ್ಸಿಗೆ ಸ್ವಲ್ಪ ಪ್ರಯಾಣಿಕರು ತೆರಳುತ್ತಿದ್ದರು ದೃಶ್ಯ ಕಂಡು ಬಂದಿತು

ಈ ಸಂದರ್ಭದಲ್ಲಿ ಪ್ರಯಾಣಿಕರೆ ಇಲ್ಲದೆ ಇದ್ದ ಕಾರಣ ಸಮಯ ಮುಗಿದಿದ್ದರೂ ಬಸ್ಸು ಹೊರಡಲಿಕ್ಕೆ ಕಷ್ಟವಾಗುತ್ತಿತ್ತು ಈ ಹಿನ್ನೆಲೆಯಲ್ಲಿ ಬಸ್ಸಿನ ಚಾಲಕರು ಹಾಗೂ ನಿರ್ವಾಹಕರ ನಡುವೆ ಮಾತಿನ ಚಕಮುಕಿಗಳು ನಡೆಯುತ್ತಿದ್ದವು

Share