ಮೈಸೂರು-ಹಿರಿಯ ನಾಗರಿಕರ ಮತದಾನ ದಿನಾಂಕ ಪ್ರಕಟ

197
Share

 

ಮೈಸೂರು-ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ, ಸಂಬಂಧ AVSC (Absentee Voters Senior Citizens) ಅಂದರೆ (85 +) 85 ವರ್ಷ ಮೇಲ್ಪಟ್ಟ ಹಿರಿಯನಾಗರೀಕ 2 and AVPD (Absentee Voters Physically Disables) ಮಾಹಿತಿಯನ್ನು ಸಂಗ್ರಹಿಸಿ Electone ತಂತ್ರಾಂಶದಲ್ಲಿ ಮಾಹಿತಿಯನ್ನು ದಾಖಲಿಸಿ ಸದರಿ ಮತದಾರರಿಗೆ ಮನೆಯಲ್ಲಿಯೇ ಮತದಾನ (Home Voting) ಮಾಡುವ ವ್ಯವಸ್ಥೆ ಮಾಡಲಾಗಿರುತ್ತದೆ. 21-ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ Home Voting ಅನ್ನು ದಿನಾಂಕ:13.04.2024 ರಿಂದ 17.04.2024 ರವರೆಗೆ ನಡೆಯಲಿದ್ದು, ವಿಧಾನಸಭಾ ಕ್ಷೇತ್ರವಾರು IIome Voting ನಡೆಯುವ ದಿನಾಂಕಗಳ ವಿವರಗಳ ಈ ಕೆಳಕಂಡಂತೆ ಸಾರ್ವಜನಿಕರ ಮಾಹಿತಿಗಾಗಿ ತಿಳಿಯಪಡಿಸಿದೆ.
ದಿನಾಂಕಗಳ ವಿವರ
15-04-2024 00 17-04-2024
208-ಮಡಿಕೇರಿ….15-04-2024 00 17-04-2024
209-ವಿರಾಜಪೇಟೆ..15-04-2024 00 17-04-2024
15-04-2024 00 17-04-2024
210-ಪಿರಿಯಾಪಟ್ಟಣ…
14-04-2024 80 15-04-2024
212-ಹುಣಸೂರು….15-04-2024 00 16-04-2024
215-ಚಾಮುಂಡೇಶ್ವರಿ…..13-04-2024 50 14-04-2024
216-ಕೃಷ್ಣರಾಜ…..13-04-2024 20 14-04-2024
217-ಚಾಮರಾಜ….14-04-2024 00 15-04-2024
218-ನರಸಿಂಹರಾಜ…13-04-2024 500 14-04-2024

Share