ಲೋಕಸಭಾ ಚುನಾವಣೆ : ಒಟ್ಟು ಮತದಾರರ ವಿವರ

189
Share

ಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುವವರೆಷ್ಟು ಜನ : ವಿವರ

* . 96.88 ಕೋಟಿ ಭಾರತೀಯ ಮತದಾರರು
* . 49.72 , 47.15 ಮಹಿಳೆಯರು, 48 ಸಾವಿರ ಲಿಂಗತ್ವ ಅಲ್ಪಸಂಖ್ಯಾತರು
* . 1.84 ಕೋಟಿ ಮೊದಲ ಮತದಾರರು
* . 19.74 ಕೋಟಿ ಯುವ ಮತದಾರರು (ಏಪ್ರಿಲ್ 1ಕ್ಕೆ 18 ವರ್ಷ ತುಂಬುವವರ ಸಹಿತ)
* . 19.1 ಲಕ್ಷ ಸೇವಾ ವಲಯದ ಮತದಾರರು (ಸೇನಾ ಪಡೆಗಳು ಇತ್ಯಾದಿ)
* . 85 ವರ್ಷ ದಾಟಿದ ಮತದಾರರ ಸಂಖ್ಯೆ 82 ಲಕ್ಷ
* . 100 ವರ್ಷ ದಾಟಿದ (ಶತಾಯುಷಿ) ಮತದಾರರ ಸಂಖ್ಯೆ 2.18 ಲಕ್ಷ
* • 85 ವರ್ಷ ಮೇಲ್ಪಟ್ಟವರಿಗೆ ಹಾಗೂ ವಿಕಲ ಚೇತನರಿಗೆ ಮನೆಯಿಂದಲೇ ಮತದಾನದ ಅವಕಾಶ
* . 12 ರಾಜ್ಯಗಳಲ್ಲಿ ಪುರುಷ ಮತದಾರರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚು


Share