ಹರಿಹರಪುರ:ದಸರಾ,ದೇವಿಗೆ “ಮಹಾ ಸಂಹಿತಾ ಅಭಿಷೇಕ” ವೀಕ್ಷಿಸಿ

117
Share

 

 

*ಹರಿಹರಪುರದಲ್ಲಿ ಶ್ರೀ ಶಾರದಾ ಪರಮೇಶ್ವರಿ ದೇವಿಗೆ ನವರಾತ್ರಿ ಮಹೋತ್ಸವದ ಪ್ರಯುಕ್ತ “ಮಹಾ ಸಂಹಿತಾ ಅಭಿಷೇಕ”*

*ದಿವ್ಯಕ್ಷೇತ್ರ ಹರಿಹರಪುರದಲ್ಲಿ , ಜಗದ್ಗುರು ಆದಿಶಂಕರ ಭಗವತ್ಪಾದರು ಪ್ರತಿಷ್ಠಾಪಿಸಿರುವ ಶ್ರೀ ಶಾರದಾ ಪರಮೇಶ್ವರಿ ದೇವಿಗೆ , ಈ ವರ್ಷದ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ “ಮಹಾ ಸಂಹಿತಾ ಅಭಿಷೇಕವನ್ನು” ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.*

ಪರಮ ಪೂಜ್ಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳವರು ಲೋಕಕ್ಷೇಮಕ್ಕಾಗಿ ನಡೆಸಿದ ಈ “ಮಹಾ ಸಂಹಿತಾ ಅಭಿಷೇಕದಲ್ಲಿ” ನೂರಾರು ಭಕ್ತರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡಿದ್ದರು.


Share