20/09/2022 ಮಂಗಳವಾರದ ಮೈಸೂರು ಆಕಾಶವಾಣಿ ಕಾರ್ಯಕ್ರಮ

130
Share

ಮಂಗಳವಾರ 6.05 ಚಿಂತನ
20.09.2022 6.35 ಶ್ರದ್ಧೆಯ ಶಿಲ್ಪ – ಮೈಸೂರು ಸುತ್ತಲಿನ ದೇಗುಲಗಳ ಪರಿಚಯ –
ಪ್ರಸ್ತುತಿ:- ಡಾ. ಟಿ.ಎಸ್. ಗೋಪಾಲ್
6.40 ಅರಿವಿನ ಶಿಖರ- ಗಾಯನ:- ನಿತಿನ್ ರಾಜಾರಾಂ ಶಾಸ್ತ್ರಿ, ಕೆ.ಬಿ. ಸುನೀತಾ ಆಚಾರ್ಯ
ವ್ಯಾಖ್ಯಾನ:- ಡಾ. ಲತಾ ಮೈಸೂರು
6.50 ರೈತರಿಗೆ ಸಲಹೆ
7.15 ಕಾದಂಬರಿ ವಿಹಾರ – ದೂರ ಸರಿದರು ಕಾದಂಬರಿಯ ಪ್ರಸ್ತುತಿ:- ಉಮೇಶ್.ಎಸ್.
9.00 ವೃತ್ತಿ ಮಾರ್ಗದರ್ಶನ – ಬ್ಯಾಚಲರ್ ಆಫ್ ವೊಕೇಶನಲ್ ಕೋರ್ಸ್ ಇನ್ ಮೀಡಿಯಾ
ವಿಷಯದಲ್ಲಿ ಇರುವ ಅಧ್ಯಯನ ಮತ್ತು ವೃತ್ತಿಪರ ಅವಕಾಶಗಳು ಕುರಿತು
ರವಿರಾಜ್ ಐ ವಡಿಗೇರಿ ಅವರೊಂದಿಗೆ ಮಾತುಕತೆ
10.00 ಗಾನರಸೋತ್ತುಂಗ ಶ್ರೀ ಶ್ಯಾಮಕೃಷ್ಣ – ಶ್ಯಾಮಾಶಾಸ್ತ್ರಿಗಳ ರಚನೆಗಳನ್ನಾಧರಿಸಿದ
ಕಾರ್ಯಕ್ರಮ ಸರಣಿ
12.05 ವನಿತಾವಿಹಾರ – ಸ್ತ್ರೀ ಚೇತನ – ಲೇಖಕಿ ಹಾಗೂ ಸಸ್ಯಶಾಸ್ತ್ರಜ್ಞೆ ಪದ್ಮಾ ಶ್ರೀ ರಾಂ
ಅವರೊಂದಿಗೆ ಮಾತುಕತೆ
12.30 ದೇವರನಾಮ – ಎಂ. ವೆಂಕಟೇಶ್ ಕುಮಾರ್, ರೂಪ ಮತ್ತು ದೀಪ
12.45 ಗ್ರಾಮೀಣ ಆರೋಗ್ಯ – ನರ್ಸಿಂಗ್ ಕೌಶಲ ಕುರಿತು ಡಾ.ಎಂ.ಆರ್. ಸೀತಾರಾಂ
ಅವರೊಂದಿಗೆ ಸಂದರ್ಶನ. ಸಂದರ್ಶಕರು:- ದಿವಾಕರ ಹೆಗಡೆ
1.20 ಭಾವಗೀತೆ
3.00 ಬಿ. ದೇವೇಂದ್ರಪ್ಪ – ಜಲತರಂಗ ವಾದನ
4.00 ಕಥಾ ಕಾಲಕ್ಷೇಪ “ ಭಕ್ತ ಭೀಷ್ಮ” ಪ್ರಸ್ತುತಿ:- ವಿದ್ವಾನ್ ಭದ್ರಗಿರಿ ಅಚ್ಯುತದಾಸರು
6.50 ಕೃಷಿರಂಗ – ಕಿಸಾನ್ ವಾಣಿ- ಹೈನುರಾಸುಗಳಲ್ಲಿ ಆಹಾರ ನಿರ್ವಹಣೆ ಕುರಿತು
ಡಾ.ಕೆ.ಎ. ದರ್ಶನ್ ಅವರೊಂದಿಗೆ ಸಂದರ್ಶನ
9.30 ಶ್ರೀ ವಿದ್ಯ ಮತ್ತು ವಿಜಯಶ್ರೀ ವೈದ್ಯನಾಥನ್ – ಯುಗಳ ಗಾಯನ
10.00 ಕಾವ್ಯವಾಚನ


Share