MP-ಕಲಾಪರಂಪರೆ 3-9-21ರ,ಕಲಾವಿದರು ಪಂಡಿತ್ ಭೀಮ ಶಂಕರ್ ಬೀದನೂರು-ಭಾಗ-2

509
Share

 

ಭಾಗ-2

ನಮಸ್ಕಾರ ಪ್ರಿಯ ವೀಕ್ಷಕರೇ…. ಮೈಸೂರು ಕಲಾಪರಂಪರೆಗೆ ಹಾರ್ದಿಕ ಸ್ವಾಗತಗಳು…. ಇಂದಿನ ಕಲಾಪರಂಪರೆಯ ಕಲಾವಿದರು ಪಂಡಿತ್ ಭೀಮ ಶಂಕರ್ ಬೀದನೂರು ರವರು ಸದಾ ಹಸನ್ಮುಖಿ. ಸ್ನೇಹ ಜೀವಿಗಳು ಮತ್ತು ಸಂಗೀತ ಕಲಾರಾಧಕರು “*ತಬಲಾ ಮಂತ್ರಿಕರು “*ಹಿಂದೂಸ್ತಾನಿಯಲ್ಲಿ ತಮ್ಮದೇ ಆದ ಛಪನ್ನೂ ಮೂಡಿಸಿರುವ ಬೀಮಾ ಶಂಕರ್ ರವರು ತಮ್ಮ 8ನೇ ವಯಸಿನಲ್ಲೇ ಕಲೆಯನ್ನು ಆರದಿಸುತ್ತಾ ತಂದೆ, ತಾಯಿ ಯ ಪ್ರೋತ್ಸಾಹದೊಂದಿಗೆ…
ತಂದೆ ಶ್ರೀ ಜಗದೀಕಪ್ಪನವರು ಮತ್ತು ತಾಯಿ ಶ್ರೀಮತಿ ಶಿವಲಿಂಗಮ್ಮ ರವರ ಆಶೀರ್ವಾದ ದೊಂದಿಗೆ ತಬಲಾ ಅಭ್ಯಾಸ ಪ್ರಾರಂಭಮಾಡಿ ಗುರುಗಳಾದ
ಪಂಡಿತ್ :ಶಿವಪುತ್ರಪ್ಪ ಹೊಗಾರ್
ಪಂಡಿತ್ :K. S. ಹಡಪದ್.
ನಂತರದಲ್ಲಿ, ಪಂಡಿತ್. ಡಾ :ಪುಟ್ಟರಾಜ ಗವಯ್ ಗಳ ಬಳಿ ತಮ್ಮ ಹಿಂದೂಸ್ತಾನಿ ತಬಲಾವನ್ನು ಅಭ್ಯಾಸ ಮಾಡಿದರು.
ಸುಮಾರು 26ವರ್ಷಗಳಿಂದ ಕಲಾಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಂದಿರುತ್ತಾರೆ.
ಮೂಲತಹ ಉತ್ತರ ಕರ್ನಾಟಕದ ಬೀದನೂರಿನವರು, ಮೈಸೂರುನಲ್ಲಿ ಸರಿಸುಮಾರು 15ವರ್ಷಗಳಿಂದ ನೆಲೆಸಿ ಎಲ್ಲಾ ಕಲಾವಿದರುಗಳಿಗೂ ಬಹಳ ಆತ್ಮೀಯರು ಮತ್ತು ಇವರದೇ ಆದ ಒಂದು ಅಭಿಮಾನಿ ಬಳಗವೆ ಇದೆ ಎಂದರೆ ತಪ್ಪಾಗಲಾರದು.
ಶ್ರೀಯುತರಿಗೆ ಇಬ್ಬರು ಪುತ್ರಿಯರು ಇದ್ದು ಕುಮಾರಿ, ಪಂಚಮಿ ಮತ್ತು ಕುಮಾರಿ ಪೂರ್ವಿ ಇಬ್ಬರು ತಬಲಾ ಅಭ್ಯಾಸ ಮಾಡುತ್ತಿದ್ದಾರೆ.
ಪಂಡಿತ್ ಭೀಮ ಶಂಕರ್ ರವರು ಹಿಂದೂಸ್ತಾನಿ ತಬಲಾ ದಲ್ಲಿ ವಿಧ್ವತ್ ಮಾಡಿರುತ್ತಾರೆ ಮತ್ತು ಗಂಧರ್ವ ಮಹಾ ವಿದ್ಯಾಲಯದಲ್ಲಿ ಅಲಂಕಾರ ಗಳನ್ನು ಪೂರ್ಣಗೊಳಿಸಿದ್ದಾರೆ.
ಶ್ರೀಯುತರು ಅನೇಕ ಗಣ್ಯ ವೇದಿಕೆಯಲ್ಲಿ ಕಾರ್ಯಕ್ರಮ ನೀಡಿರುತ್ತಾರೆ.
ಪಂಡಿತ್ ಬೀಮಾ ಶಂಕರ್ ರವರ ತಬಲಾ ತರಬೇತಿ ತರಗತಿಗಳನ್ನು ನೆಡೆಸಿಕೊಂಡು ಬಂದಿದ್ದಾರೆ ಸುಮಾರು 40ರಿಂದ 50ವಿದ್ಯಾರ್ಥಿಗಳಿಗೆ ತಬಲಾ ವದನ ಬೋಧನೆ ಮಾಡುತ್ತಿದ್ದಾರೆ.
ಆಸಕ್ತಿಯುಳ್ಳವರು ಇವರನ್ನು ಭೇಟಿ ಮಾಡಬಹುದು.
ಮೊಬೈಲ್ :9945047633.
Mail : bsbeedanur@gmail.com.
ಈ ಮೂಲಕ ಬೀಮಾಶಂಕರ್ ರವರನ್ನು ಸಂಪರ್ಕಿಸಬಹುದು.
ಮೈಸೂರು ಕಲಾಪರಂಪರೆಯ 29ನೇ ಆವ್ರುತಿ ಭಾಗ 1.
================
ಮೈಸೂರು ಕಲಾಪರಂಪರೆಯ ಕಲಾವಿದರುಗಳನ್ನು ಪರಿಚಯಿಸಲು
ಪ್ರಸಾದ್ ಸ್ಕೂಲ್ ಆಫ್ ರಿಧಮ್ಸ್ ಮತ್ತು ಮೈಸೂರ್ ಪತ್ರಿಕೆ ಯ ಒಂದು ಪ್ರಯತ್ನ.
ಈಗಾಗಲೇ ವೀಕ್ಷರ 9ಲಕ್ಷ ಸಮೂಹ ಎಲ್ಲರಿಗೂ ನಮ್ಮ ಪ್ರಣಾಮಗಳು ??????????
ಧನ್ಯವಾದಗಳು.
ಡಾ,C. R. ರಾಘವೇಂದ್ರ ಪ್ರಸಾದ್.
ಪ್ರಸಾದ್ ಸ್ಕೂಲ್ ಆಫ್ ರಿಧಮ್ಸ್.
ಮೈಸೂರು.
9880279791.
drummerprasad05@gmail. com.
ಮೈಸೂರು ಪತ್ರಿಕೆ
ಸಂಪಾದಕರು.
ವೆಂಕಟ ಕೃಷ್ಣ.
9901398398.
??????????????????


Share