MP-ಕಲಾ ಪರಂಪರೆ ಕಾರ್ಯಕ್ರಮ-ಜಾದೂಗಾರರದ ಶ್ರೀಯುತ ರಾಜ್ ಭಟ್ : 3-7-21

508
Share

 

ಕಾರ್ಯಕ್ರಮ ನಿರೂಪಣೆ,  ಡಾ . ಸಿ.ಆರ್ . ರಾಘವೇಂದ್ರ ಪ್ರಸಾದ್
ನಮಸ್ತೆ ಸಮಸ್ತ ವೀಕ್ಷಕ ಬಂದು ಗಳಿಗೆ, ಕಲಾ ಪ್ರೇಮಿಗಳಿಗೆ ಮತ್ತು ಕಲಾ ಪೋಷಕರುಗಳಿಗೆ, ಬಂಧುಗಳೇ ನಮ್ಮ ಮೈಸೂರು ಕಲಾ ಪರಂಪರೆಯಲ್ಲಿ ತಾವುಗಳು ಹಾಡುಗಾರರು, ವಾದ್ಯಗಾರರು ಮತ್ತು ಹಾಸ್ಯ ಸಂಜೆಯ ಕಲಾವಿದರು, ಹರಿಕಥೆ, ಗಮಕ ಇತ್ಯಾದಿಗಳನ್ನು ತಮ್ಮ ಮುಂದೆ ಇಡುತ್ತಾ ಪರಿಚಯಿಸುತ್ತ ಬಂದಿದ್ದೇವೆ ಈ ದಿನ ನಾವು ತಮಗೆ ಅಂತರ, ರಾಜ್ಯ, ಮತ್ತು ದೇಶ ವಿದೇಶದಲ್ಲಿ ತಮ್ಮ ನಗುಮುಖದ ಮತ್ತು ಕೈ ಚಳಕದ ಜಾದೂಗಾರರದ ಶ್ರೀಯುತ ರಾಜ್ ಭಟ್ ರವರನ್ನು ಕರೆತಂದಿದ್ದೇವೆ, ಹೌದು ಬಂಧುಗಳೇ ಶ್ರೀಯುತ ರಾಜ್ ಭಟ್ ರವರು ಮೂಲತಃ ದಕ್ಷಿಣ ಕನ್ನಡದವರು ಮತ್ತು ಮೈಸೂರಿನ ಜೆ. ಪಿ. ನಗರದ ನಿವಾಸಿ, ಕಳೆದ 35ವರ್ಷಗಳಿಂದ ಇವರು ತಮ್ಮ ಈ ಇಂದ್ರ ಜಾಲ ಮ್ಯಾಜಿಕ್, ಕಲೆಯಿಂದ ರಂಜಿಸುತ್ತಾ ಕಲಾಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಂದಿರುತ್ತಾರೆ.
ರಾಜಭಟ್ ರವರ ವಿಶೇಷತೆ, ಪ್ರಕೃತಿ, ಕೊರೊನ, ಇನ್ನು ಅನೇಕ ವಿಷಯದಲ್ಲಿ ಜನಜಾಗೃತಿ ಮೂಡಿಸುವಂತ ಕಾರ್ಯಕ್ರಮ ವನ್ನು ತಮ್ಮ ಇಂದ್ರ ಜಾಲದ ಮುಕಾಂತಾರ ಜನಗಳಿಗೆ ಮನ ಮುಟ್ಟುವರೀತಿ ತಮ್ಮದೇ ಆದ ಶೈಲಿ ಯಲ್ಲಿ ಪ್ರಸ್ತುತಪಡಿಸುತ್ತಾ ಬಂದಿದ್ದಾರೆ, ಈ ಒಂದು ದೇಶ ಸೇವೆ, ಜಾಗೃತಿ ಕಾರ್ಯಕ್ರಮಗಳಿಂದಾಗಿ ಶ್ರೀಯುತರಿಗೆ ರಾಷ್ಟ್ರಪತಿಗಳಿಂದ ಪ್ರಶಸ್ತಿ ಒದಗಿ ಬಂದಿದೆ, ಹೌದು ಗೆಳೆಯರೇ ರಾಷ್ಟ್ರೀಪತಿಗಳಿಂದ ಪುರಸ್ಕಾರ ಸನ್ಮಾನ ಒದಗಿಬಂದಿದೆ.
ಆದರೆ ರಾಜ್ ಭಟ್ ರವರು ಎಂದಿಗೂ ಯಾವ ಅಪೇಕ್ಷೆ ಪಡದೆ ಸದಾ ಹಸನ್ಮುಖಿಯಾಗಿ ಎಲ್ಲರೊಡನೆ ಬೆರೆತು ಕಾರ್ಯಕ್ರಮದಲ್ಲಿ ವೀಕ್ಷಕರು ಭಾಗಿಯಾಗಿ ಸಂತೋಷಪಡುವಂತೆ ಮಾಡುವ ಇವರ ಕೈ ಚಳಕ ಒಮ್ಮೆಯಾದರು ನೀವೂ ನೋಡಿ ಆನಂದ ಪಡಲೇಬೇಕು.ಹಾಗಾಗಿ ನಮ್ಮ ಈ ಮೈಸೂರು ಕಲಾ ಪರಂಪರೆಯ ವಿಶೇಷ ವ್ಯಕ್ತಿ ರಾಜ್ ಭಟ್ ಇವರ ನೇರ ಸಂಪರ್ಕಕ್ಕೆ.
8892307124.
ನಿಮ್ಮ ಅನುಭವ ಹಂಚಿಕೊಳ್ಳಿ.
ಮೈಸೂರು ಕಲಾ ಪರಂಪರೆಯ 25ನೇ ಅವ್ರುತಿ.
ಇದು ಪ್ರಸಾದ್ ಸ್ಕೂಲ್ ಆಫ್ ರಿಧಮ್ಸ್ ಮತ್ತು ಮೈಸೂರ್ ಪತ್ರಿಕೆ ಯ ಪ್ರಯತ್ನ.
ನಿಮ್ಮೆಲ್ಲರ :ಡಾ. C. R. ರಾಘವೇಂದ್ರ ಪ್ರಸಾದ್.
9880279791.
ಡಾ . ಸಿ.ಆರ್ . ರಾಘವೇಂದ್ರ ಪ್ರಸಾದ್ ಪ್ರಸಾದ್ ಸ್ಕೂಲ್ ಅಫ್ ರಿದಮ್ ತಾಳವಾದ್ಯ ಪ್ರತಿಷ್ಠಾನ ಮೈಸೂರು ಫೌಂಡರ್( ಸಂಸ್ಥಾಪಕರು) ಆಫ್ ದಿ ಸ್ಕೂಲ್ ಆಫ್ ರಿದಮ್ ಮೈಸೂರು , ಫೋನ್ ನಂಬರ್ 9880279791 ಲಂಡನ್ ಟ್ರಿನಿಟಿ ಕಾಲೇಜ್ ಆಫ್ ಲಂಡನ್ . ( ಸಿಲಬಸ್ ಟೀಚಿಂಗ್

Share