MP- ಗಾನಸಿರಿ ಕಾರ್ಯಕ್ರಮ-ಮೌನಿಕಾ ಲಕ್ಷ್ಮಿ

1055
Share

 

 

 

 

 

 

ಇಂದಿನ ಎಂಪಿ ಗಾನಸಿರಿ ಕಾರ್ಯಕ್ರಮದಲ್ಲಿ ಮೈಸೂರಿನ ಮೌನಿಕಾ ಲಕ್ಷ್ಮಿಯವರು ಭಾಗವಹಿಸುತ್ತಾರೆ . ಅವರು ಪ್ರಸ್ತುತಪಡಿಸಿರುವ
ಮೊದಲನೇ ಕೀರ್ತನೆ –
ಸಚ್ಚಿದಾನಂದ ಸದ್ಗುರು ತಂದೆ
ರಾಗ – ಹರಿಕಾಂಭೋಜಿ
ತಾಳ – ಆದಿತಾಳ
ಎರಡನೇ ಕೀರ್ತನೆ –
ಹರಿಹರ ಸುತನೆ
ರಚನೆ – ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
ರಾಗ – ಕಾಮವರ್ಧಿನಿ / ಪಂತುವರಾಳಿ
ತಾಳ – ಆದಿತಾಳ


Share