MP Talk : ಇತಿಹಾಸ ಸೃಷ್ಟಿಸಿದ 2021 ರ ಮೈಸೂರು ದಸರ

655
Share

 

ವಿಶ್ವವಿಖ್ಯಾತ ಮೈಸೂರು ದಸರಾ 2021ಇದೀಗ ಮುಕ್ತಾಯವಾಗಿದೆ.ಈ ಬಾರಿ ಐತಿಹಾಸಿಕ ಸಂಪ್ರದಾಯವನ್ನು ಹುಟ್ಟುಹಾಕಿರುವುದು ಒಂದು ರೀತಿಯ ಹೆಮ್ಮೆಯ ವಿಷಯವೂ ಆಗಿದೆ.
ನಾಡ ದೇವಿ ಚಾಮುಂಡಿಯನ್ನು ಚಾಮುಂಡಿಬೆಟ್ಟದಿಂದ ರಥೋತ್ಸವ ಮುಖೇನ ಅರಮನೆಗೆ ಸಾಂಪ್ರದಾಯ ರೀತಿಯಲ್ಲಿ ಬರಮಾಡಿಕೊಳ್ಳುವುದೇ ದೊಡ್ಡ ವಿಶೇಷ. ಮನಸೂರೆಗೊಳ್ಳುತ್ತಿರುವ ದೀಪಾಲಂಕಾರಗಳು, ವಸ್ತು ಪ್ರದರ್ಶನಗಳ ಬಗ್ಗೆ
ಸ್ವತಃ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಜಿಲ್ಲಾ ಆಡಳಿತ ಈ ಬಾರಿಯ ದಸರೆಯ ಬಗ್ಗೆ ತಿಳಿಸಿದ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಇಂದಿನ ಎಂಪಿ ಟಾಕ್ ನಲ್ಲಿ ಚರ್ಚಿಸಲಾಗುತ್ತಿದೆ. ಬನ್ನಿ ನೇರವಾಗಿ ವೀಕ್ಷಿಸೋಣ.


Share