MP-ಟಾಕ್ ಮೈಸೂರು ನಗರದಲ್ಲಿ ಹಾವು ಹಿಡಿಯುವ ಯುವತಿ

687
Share

ಮೈಸೂರು, ಮೈಸೂರಿನ ನಗರದ ಹೊರವಲಯದಲ್ಲಿ ವಾಸವಾಗಿರುವ ಹಾವನ್ನು ಹಿಡಿಯುವ ಯುವತಿ
ಸರ್ಪಮಿತ್ರ ಮಧು ಕೆಳಕಂಡ ವಿವರ.
ಎಂಬ ನಾನು ಈ ಹಿಂದೆ ಬೆಳಗಾಂನಲ್ಲಿ ಸುಮಾರು 12 ವರ್ಷಗಳಿಂದ ವಾಸವಿದ್ದೆ . ನಾನು ಹಾವು ಹಿಡಿದು ಸಂರಕ್ಷಣೆ ಮಾಡುವ ಕೆಲಸವನ್ನು ಮಾಡಿಕೊಂಡು ಬಂದಿರುತ್ತೇನೆ . ಈಗ ಪ್ರಸ್ತುತ ನಾನು ಮೈಸೂರು ನಗರದ ಮೇಟಗಳ್ಳಿಯ ಮೇಲ್ಕಂಡ ವಿಳಾಸದಲ್ಲಿ ವಾಸವಿದ್ದೇನೆ . ನನಗೆ 30 ವರ್ಷಗಳು . ನಾನು 21 ನೇ ವಯಸ್ಸಿನಿಂದಲೇ ಹಾವು ಹಿಡಿಯುವ ಸೇವೆಯನ್ನು ಪ್ರಾರಂಭಿಸಿದ್ದೇನೆ . ಭಾರತದಲ್ಲಿ 4 ರೀತಿಯ ವಿಷಹಾವುಗಳಿವೆ . ಕಳಿಂಗ ಸರ್ಪ , ನಾಗರಹಾವು , ಕಮನ್‌ರೇತ್ , ಸಾಸ್‌ಕೇಳುವೈಪರ್‌ ಹಾಗೂ ಕಟ್ಟುಮಂಡಲ ಇವುಗಳು ವಿಷಜಂತುಗಳು . ನನ್ನ ಅನುಭವದಲ್ಲಿ 25 ಅಡಿ ಉದ್ದದ ಹೆಬ್ಬಾವನ್ನು ಸಂರಕ್ಷಿಸಿರುತ್ತೇನೆ . ಈಗ ಮೈಸೂರಿನಲ್ಲಿ ಎಲ್ಲಿಯಾದರೂ ಹಾವು ಕಂಡುಬಂದಲ್ಲಿ ನನಗೆ ಈ ನಂಬರ್‌ಗೆ ಕರೆ ಮಾಡಿದರೆ , ನಾನು ಆ ಜಾಗಕ್ಕೆ ಬಂದು ಹಾವನ್ನು ಹಿಡಿದು ಸಂರಕ್ಷಣೆ ಮಾಡಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡುತ್ತೇನೆ ಎಂದು ಈ ಮೂಲಕ ತಿಳಿಸುತ್ತಿದ್ದೇನೆ .
ಸಂಪರ್ಕಿಸುವ ದೂರವಾಣಿ ಸಂಖ್ಯೆ +91 76710 93392,/7337693392.


Share