ಎರಡನೇ ಕಾರ್ತೀಕ ಸೋಮವಾರ : ಶಿವನಿಗೆ ಶಾಲಿಯಾನ್ನ ನೈವೇದ್ಯ – ವೀಕ್ಷಿಸಿ

333
Share

 

ಶಿವನಿಗೆ ಪ್ರಿಯವಾದ ಈ ಕಾರ್ತಿಕ ಮಾಸದಲ್ಲಿ ಅದರಲ್ಲೂ ಸೋಮವಾರ ಬೆಳಗ್ಗೆ ಅಥವಾ ಸಂಜೆ ಶಿವನಿಗೆ ದೀಪವನ್ನು ಹಚ್ಚಿ ವಿಶೇಷ ನೈವೇದ್ಯ ಮಾಡುವುದು ವಾಡಿಕೆ. ಎರೆಡನೇ ಸೋಮವಾರ ಇಂದು ಯಾವ ನೈವೇದ್ಯ ಮಾಡಬೇಕೆಂದು ಶ್ರೀಮತಿ ಶೀಲ ಕಶ್ಯಪ್ ರವರು ತಿಳಿಸಿಕೊಡಲಿದ್ದಾರೆ. ಶಿವನಿಗೆ ಪ್ರಿಯವಾದದ್ದು ಎಂದು ಹೇಳಲಾದ ಶಾಲಿಯಾನ್ನ ನೇವೇದ್ಯದ ಬಗ್ಗೆ ಇಂದು ವಿವರಣೆ ನೀಡುತ್ತಿದ್ದಾರೆ.
ವೀಕ್ಷಿಸಿ , ನೀವು ತಯಾರಿಸಿ , ಶಿವನಿಗೆ ನೈವೇದ್ಯ ಮಾಡಿ ಪ್ರಸಾದ ಸ್ವೀಕರಿಸಿ, ಧನ್ಯರಾಗಿ…..
ತಮ್ಮ ಅಮೂಲ್ಯವಾದ ಸಲಹೆಗಳು ಸ್ವಾಗತಾರ್ಹ.


Share