ದಿನಕ್ಕೊಂದು ಸೂಕ್ತಿ ಜೀವನಕ್ಕೆ ದಾರಿ

624
Share

ಒಬ್ಬ ವ್ಯಕ್ತಿಯ ಜೀವನವು ಸಂತೋಷ ಅಥವ ಶೋಚನೀಯವಾಗುವುದಕ್ಕೆ ಕಾರಣ ಅವನು ತನಗೆ ದೊರಕಿರುವ ಉಡುಗೊರೆಯನ್ನು ಬಳಸುವ ವಿಧಾನವನ್ನು ಅವಲಂಬಿಸಿರುತ್ತದೆ. ತನ್ನ ಮಾತಿನ ಸರಿಯಾದ ಮತ್ತು ವಿವೇಚನಾಯುಕ್ತ ಬಳಕೆಯಿಂದ, ಮನುಷ್ಯನು ತನ್ನ ಸ್ವಂತ ಜೀವನವನ್ನು ಮಾತ್ರವಲ್ಲದೆ ಇತರರಿಗೂ ಸಂತೋಷವನ್ನು ನೀಡಲು ಸಾದ್ಯ. ಅಸಮರ್ಪಕ ಮತ್ತು ವಿವೇಚನಾರಹಿತ ಮಾತು ಮನುಷ್ಯನ ಜೀವನವನ್ನು ಶೋಚನೀಯ ಮತ್ತು ಅತೃಪ್ತಿಗೊಳಿಸುವಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ “ಮಾತನಾಡುವ ಮೊದಲು ಯೋಚಿಸಿ” ಎಂದು ಹೇಳಲಾಗುತ್ತದೆ..
ಶ್ರೀ ಸ್ವಾಮೀಜಿ.

Share