ಪಾನ್ – ಆಧಾರ್ ಕಾರ್ಡ್ ಕೂಡಲೇ ಲಿಂಕ್ ಮಾಡಿಸಿ

240
Share

ನೀವು ಹೊಂದಿರಬಹು ದಾದಾ ಪಾನ್ ಕಾರ್ಡ್ ಸಂಖ್ಯೆಯನ್ನು ಆಧಾರ್ ಜೊತೆ ಲಿಂಕ್ ಮಾಡದೇ ಹೋದರೆ 2023ರ ಮಾರ್ಚ್ ಬಳಿಕ ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳಲಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ (ಸಿಬಿಡಿಟಿ) ಮಂಡಳಿ ಇಂದು ನವದೆಹಲಿಯಲ್ಲಿ ತಿಳಿಸಿದೆ. ಕೂಡಲೆ ಈ ಲಿಂಕಿಂಗ್ ವ್ಯವಸ್ಥೆ ಪೂರ್ಣಗೊಳಿಸಿದರೆ ನಿಮಗೆ ಅನುಕೂಲ.


Share