ಮಂಡ್ಯ – ಜೂ.9 ರಂದು ನೇರ ಸಂದರ್ಶನ

25
Share

ಜೂ.9 ರಂದು ನೇರ ಸಂದರ್ಶನ
ಮಂಡ್ಯ.:-
ಮೆ|| ಲಿಥಿಯಂ ಹರ್ಬನ್ ಟೆಕ್ನಾಲಜಿಸ್ ಕಂಪನಿ ವತಿಯಿಂದ ಡ್ರೈವಿಂಗ್ ಲೈಸನ್ಸ್ ಹೊಂದಿರುವ ಅಭ್ಯರ್ಥಿಗಳಿಗೆ ಜೂನ್ 9 ರಂದು ಬೆಳಿಗ್ಗೆ 10:30 ಕ್ಕೆ ಮಂಡ್ಯ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಡ್ರೈವರ್ಸ್ ಹುದ್ದೆಗಳಿಗಾಗಿ ನೇರ ಸಂದರ್ಶನ ಕಾರ್ಯಕ್ರಮವನ್ನು ಆಯೋಜಿಸಿರುತ್ತಾರೆ.

ಆಸಕ್ತರು 18 ವರ್ಷಗಳು ಮೇಲ್ಪಟ್ಟಿರಬೇಕು. ಡ್ರೈವಿಂಗ್ ಲೈಸನ್ಸ್ ಹೊಂದಿರಬೇಕು. 4 ಭಾವಚಿತ್ರಗಳು, ಬಯೋಡೇಟಾ ಪ್ರತಿ, ಎಸ್‍ಎಸ್‍ಎಲ್‍ಸಿ, ಪಿ.ಯು.ಸಿ ಅಂಕಪಟ್ಟಿ ಪ್ರತಿ, ಐ.ಟಿ.ಐ. ಅಂಕಪಟ್ಟಿಪ್ರತಿ, ಆಧಾರ್‍ಕಾರ್ಡ್ ಪ್ರತಿ ಮತ್ತು ಪ್ಯಾನ್‍ಕಾರ್ಡ್ ಪ್ರತಿಯ ದಾಖಲೆಗಳನ್ನು ತರಬೇಕು.

ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ 8217803781 ಮತ್ತು 08232-295124 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share