ಮೇಲುಕೋಟೆ ವೈರಮುಡಿ : 20/03/24 ಮೂರನೇ ತಿರುನಾಳ್

178
Share

ಮೇಲುಕೋಟೆಯಲ್ಲಿ ವಿಶ್ವ ವಿಖ್ಯಾತ ವೈರಮುಡಿ ಉತ್ಸವ ನಡೆಯುತ್ತಿದ್ದು ನಾಳಿನ ಕಾರ್ಯಕ್ರಮ ಈ ರೀತಿ ಇದೆ.
20-03-2024 ಬುಧವಾರ – ಮೂರನೇ ತಿರುನಾಳ್, ಪುಷ್ಯ ನಕ್ಷತ್ರ –
ನಾಗವಲ್ಲೀ ಮಹೋತ್ಸವ,
ನರಾಂಧೋಳಿಕಾರೋಹಣ, ಚಂದ್ರಮಂಡಲವಾಹನ, ಪಡಿಯೇತ್ತ.


Share