ಯಾವ ರಾಜ್ಯದಲ್ಲಿ ಎಷ್ಟು ಜನ ಸಂಸದರು : ವಿವರ

147
Share

ಭಾರತದ ಎಲ್ಲಾ ರಾಜ್ಯಗಳೂ ಹಾಗೂ ಯೂನಿಯನ್ ಟೆರಿಟರಿ ( ಕೇಂದ್ರಾಡಳಿತ ಪ್ರದೇಶ ) ಗಳಲ್ಲಿ ಎಷ್ಟೆಷ್ಟು ಲೋಕಸಭಾ ಕ್ಷೇತ್ರಗಳಿವೆ ಅದರ ವಿವರ :

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು – 1
ಆಂಧ್ರಪ್ರದೇಶ – 25
ಅರುಣಾಚಲ ಪ್ರದೇಶ – 2
ಅಸ್ಸಾಂ – 14
ಬಿಹಾರ – 40
ಚಂಡೀಗಢ – 1
ಛತ್ತೀಸ್‌ಗಢ – 11
ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು – 2
ಗೋವಾ – 2
ಗುಜರಾತ್ – 26
ಹರಿಯಾಣ – 10
ಹಿಮಾಚಲ ಪ್ರದೇಶ – 4
ಜಮ್ಮು ಮತ್ತು ಕಾಶ್ಮೀರ – 5
ಜಾರ್ಖಂಡ್ – 14
ಕರ್ನಾಟಕ – 28
ಕೇರಳ – 20
ಲಡಾಖ್ – 1
ಲಕ್ಷದ್ವೀಪ – 1
ಮಧ್ಯಪ್ರದೇಶ – 29
ಮಹಾರಾಷ್ಟ್ರ – 48
ಮಣಿಪುರ – 2
ಮೇಘಾಲಯ – 2
ಮಿಜೋರಾಂ – 1
ನಾಗಾಲ್ಯಾಂಡ್ – 1
ದೆಹಲಿಯ ಎನ್.ಸಿ.ಟಿ – 7
ಒಡಿಶಾ – 21
ಪುದುಚೇರಿ – 1
ಪಂಜಾಬ್ – 13
ರಾಜಸ್ಥಾನ – 25
ಸಿಕ್ಕಿಂ – 1
ತಮಿಳುನಾಡು – 39
ತೆಲಂಗಾಣ – 17
ತ್ರಿಪುರಾ – 2
ಉತ್ತರ ಪ್ರದೇಶ – 80
ಉತ್ತರಾಖಂಡ – 5
ಪಶ್ಚಿಮ ಬಂಗಾಳ – 42
ಒಟ್ಟು – 543


Share