ಲೋಕಸಭಾ ಚುನಾವಣೆ : ಯಾವ ರಾಜ್ಯದಲ್ಲಿ ಎಷ್ಟು ಹಂತದಲ್ಲಿ ಚುನಾವಣೆ

123
Share

2024 ರ ಲೋಕಸಭಾ ಚುನಾವಣೆ ಯಾವ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶ ( ಯೂನಿಯನ್ ಟೆರಿಟರಿ ) ಗಳಲ್ಲಿ ಎಷ್ಟು ಹಂತಗಳಲ್ಲಿ, ಯಾವ ದಿನ ನಡೆಯಲಿದೆ – ವಿವರ :

ಒಂದು ಹಂತದಲ್ಲಿ ಮತದಾನ ನಡೆಯುವ ರಾಜ್ಯಗಳು ಹಾಗೂ ಯೂನಿಯನ್ ಟೆರಿಟರಿಗಳು

ದೆಹಲಿ – 25/05
ಪಂಜಾಬ್ – 01/06
ಹಿಮಾಚಲ ಪ್ರದೇಶ – 01/06
ಹರಿಯಾಣ – 25/05
ಉತ್ತರಾಖಂಡ – 19/04
ಗುಜರಾತ್ – 07/05
ತಮಿಳುನಾಡು – 19/04
ಆಂಧ್ರಪ್ರದೇಶ – 13/05
ಅರುಣಾಚಲ ಪ್ರದೇಶ – 19/04
ಗೋವಾ – 07/05
ಕೇರಳ – 26/04
ಮೇಘಾಲಯ – 19/04
ಮೀಜೋರಾಂ – 19/04
ನಾಗಾಲ್ಯಾಂಡ್ – 19/04
ಸಿಕ್ಕಿಂ – 19/04
ತೆಲಂಗಾಣ – 13/05
ಅಂಡಮಾನ್ ನಿಕೋಬಾರ್ – 01/06
ಚಂಡೀಗಡ – 01/06
ದಾದ್ರ, ನಗರ್ ಹವೇಲಿ , ದಾಮನ್, ದಯೂ – 07/05
ಲಕ್ಷದ್ವೀಪ – 19/04
ಪುದುಚೇರಿ – 19/04

ಎರೆಡು ಹಂತಗಳಲ್ಲಿ ಮತದಾನ ನಡೆಯುವ ರಾಜ್ಯ ಹಾಗೂ ಯೂನಿಯನ್ ಟೆರಿಟರಿ

ಕರ್ನಾಟಕ – 26/04, 07/05
ರಾಜಸ್ಥಾನ – 19/04 , 26/04
ತ್ರಿಪುರ – 19/04 , 26/04
ಮಣಿಪುರ – 19/04 , 26/04

ಮೂರು ಹಂತಗಳಲ್ಲಿ ಮತದಾನ ನಡೆಯುವ ರಾಜ್ಯಗಳು ಮತ್ತು ಯೂನಿಯನ್ ಟೆರಿಟರಿ

ಚತ್ತೀಸ್‍ಗಢ – 19/04, 26/04 , 07/05
ಅಸ್ಸಾಂ – 19/04, 26/04, 07/05

ನಾಲ್ಕು ಹಂತಗಳಲ್ಲಿ ಮತದಾನ ನಡೆಯುವ ರಾಜ್ಯಗಳು ಹಾಗೂ ಯೂನಿಯನ್ ಟೆರಿಟರಿಗಳು

ಒಡಿಶಾ – 13/05, 20/05, 25/05, 01/06
ಮಧ್ಯಪ್ರದೇಶ – 19/04, 26/04, 07/05, 13/05
ಜಾರ್ಕಂಡ್ – 13/05, 20/05, 25/05, 01/06

ಐದು ಹಂತಗಳಲ್ಲಿ ಮತದಾನ ನಡೆಯುವ ರಾಜ್ಯಗಳು ಹಾಗೂ ಯೂನಿಯನ್ ಟೆರಿಟರಿಗಳು

ಮಹಾರಾಷ್ಟ್ರ – 19/04, 26/04, 07/05, 13/05, 20/05
ಜಮ್ಮು ಕಾಶ್ಮೀರ – 19/05, 26/04, 07/05, 13/05, 20/05

ಏಳು ಹಂತಗಳಲ್ಲಿ ಮತದಾನ ನಡೆಯುವ ರಾಜ್ಯಗಳು ಹಾಗೂ ಯೂನಿಯನ್ ಟೆರಿಟರಿ

ಉತ್ತರಪ್ರದೇಶ – 19/04, 26/04, 07/05, 13/05, 20/05, 25/05, 01/06
ಬಿಹಾರ್ – 19/04, 26/04, 07/05, 13/05, 20/05, 25/05, 01/06
ಪಶ್ಚಿಮ ಬಂಗಾಳ – 19/04, 26/04, 07/05, 13/05, 20/05, 25/05, 01/06


Share