MP- ಕಲಾ ಪರಂಪರೆಯಲ್ಲಿ – ಹಿಂದೂಸ್ತಾನಿ ಗಾಯಕರಾದ ಪಂಡಿತ್, ಡಾ. ಶಿವಕುಮಾರ್, ಭಾಗ-1 5-8-21

456
Share

 

 

ಮೈಸೂರು, ಎಲ್ಲಾ ಮೈಸೂರು ಪತ್ರಿಕೆಯ ಕಲಾ ಪರಂಪರೆಯ ವೀಕ್ಷಕ ಬಂದುಗಳಿಗೆ, ಮೈಸೂರು ಪತ್ರಿಕೆ ಮತ್ತು ಪ್ರಸಾದ್ ಸ್ಕೂಲ್ ಆಫ್ ರಿಧಮ್ಸ್.
ಡಾ, C. R. ರಾಘವೇಂದ್ರ ಪ್ರಸಾದ್. ನಮಸ್ಕಾರಗಳು.
ಕಲಪ್ರೇಮಿಗಳಿಗೆ ನಿಮ್ಮ ಸ್ಪಂದನೆ, ಸ್ಫೂರ್ತಿ ನಮಗೆ ಸ್ಫೂರ್ತಿ ತಂದಿದೆ, ಕಳೆದ ಆವ್ರುತಿ ಪಂಡಿತ್ ರಮೇಶ್ ಧನ್ನೂರು ರವರ ತಬಲಾ ವಾದನವನ್ನು ಕೇಳಿದಿರಿ, ನಮ್ಮ “ಮೈಸೂರು ಕಲಾಪರಂಪರೆಯ “ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಎಲ್ಲಾ ಎಂಟು ಆವ್ರುತಿ ಗಳು ಮೂಡಿ ಬರಲಿದೆ ಈಗಾಗಲೇ 4ಅವ್ರುತಿ ಮೂಡಿ ಬಂದಿದೆ, ಹಿಂದೂಸ್ತಾನಿಯಲ್ಲಿ.
ಇಂದಿನ ಆವ್ರುತಿ 28ನೇ ಆವ್ರುತಿ ಭಾಗ 1. ಇದರಲ್ಲಿ ಹಿಂದೂಸ್ತಾನಿ ಗಾಯಕರಾದ ಪಂಡಿತ್, ಡಾ. ಶಿವಕುಮಾರ್ ರವರು ಪ್ರಸ್ತುತ ಪಡಿಸಲಿದ್ದಾರೆ, ಶ್ರೀಯುತರು ತಮ್ಮ 6ನೇ ವಯಸ್ಸಿನಿಂದಲೇ ಹಾಡುವ ಹವ್ಯಾಸ ಹೊಂದಿದ್ದು ಮೂಲತಃ ನಾಗಮಂಗಲದ ಪ್ರತಿಭೆ. ಈಗ ಕಳೆದ 20ವರ್ಷಗಳಿಂದ ಮೈಸೂರ್ನಲ್ಲಿ ನೆಲೆಸಿ ಸುಮಾರು ಶಿಷ್ಯರನ್ನು ತಯಾರು ಮಾಡುತ್ತಿದ್ದಾರೆ. ಶಿವಕುಮಾರ್ ರವರು M. A. P H D. ಮತ್ತು M. A. English ಮಾಡಿದ ಪದವೀಧರರು, ತಂದೆ ಮಾಯಣ್ಣ ಜಾನಪದ ಗಾಯಕರು ತಾಯಿ ಶ್ರೀಮತಿ ರತ್ನಮ್ಮ ಸೊಬನೇ ಕಲಾವಿದರು, ಶ್ರೀಯುತರು ತಮ್ಮ ಸಂಗೀತ ಅಭ್ಯಾಸವನ್ನು ಗುರುಗಳಾದ ಪಂಡಿತ್ ಹನುಮಂತ ಕುಮಾರ್ (ಬೆಳಗಾವಿ )ಪಂಡಿತ್ ರಮೇಶ್ ಧನ್ನೂರ್ (ಮೈಸೂರು )ಹಾಗೂ ಡಾ, ಅಶೋಕ್ ಉಗ್ಗಣ್ಣನವರ ಬಳಿ ಅಭ್ಯಾಸ ಮಾಡಿದ್ದಾರೆ. ಶಿವಕುಮಾರ್ ರವರಿಗೆ ಎರೆಡು ಬಾರಿ ರಾಜ್ಯ ಪ್ರಶಸ್ತಿ ಲಭಿಸಿದೆ. ಹಾಗೂ ಅನೇಕನೇಕಾ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಶಿವಕುಮಾರ್ ರವರು ಹಿಂದೂಸ್ತಾನಿ ಗಾಯನ ಅಲ್ಲದೆ, ಜಾನಪದ, ಸುಗಮ ಸಂಗೀತ ಗಾಯನದಲ್ಲೂ ಪರಿಣಿತಿ ಹೊಡಿದ್ದಾರೆ.
ಡಾ, ಶಿವಕುಮಾರ್ ರವರನ್ನು ಸಂಪರ್ಕಿಸಲು.
Cell :9035320690.
:7892030803.
Mail :gurusamskruthi@gmail.com
ಈ ನಿಮ್ಮ ಎಲ್ಲಾ ನೆಚ್ಚಿನ ಅವ್ರುತಿ ಗಳ ಸಂಯೋಜಕರು…
ಪ್ರಸಾದ್ ಸ್ಕೂಲ್ ಆಫ್ ರಿಧಮ್ಸ್.
ಡಾ, C. R. ರಾಘವೇಂದ್ರ ಪ್ರಸಾದ್.
988079791.
drummerprasad05@gmail. com


Share