MP ಟಾಕ್ – ಶಾಲೆ ಆರಂಭ ರಾಷ್ಟ್ರಕ್ಕೆ ಇಲ್ಲದ್ದು ರಾಜ್ಯಕ್ಕೆ ಏಕೆ ?

429
Share

 

 

ಮೈಸೂರು,ಇಂದಿನ MP-TALK ಕಾರ್ಯಕ್ರಮದಲ್ಲಿ ರಾಷ್ಟ್ರಕ್ಕೆ ಇಲ್ಲದ್ದು ರಾಜ್ಯಕ್ಕೆ ಏಕೆ?
ಎಂಬ ವಿಷಯವಾಗಿ ಶಾಲೆಗಳ ಆರಂಭ ಕುರಿತು ಚರ್ಚಿಸಲಾಗುತ್ತಿದೆ.
ಎಲ್ಲೆಡೆ ಕರೋನಾ ತಾಂಡವಾಡುತ್ತಿರುವ ಸಮಯದಲ್ಲಿ ಇದೇ 23 ರಿಂದ 9-10ನೇ ತರಗತಿ ಪ್ರಾರಂಭಿಸುತ್ತಿರುವ ಸರ್ಕಾರದ ನಿಲುವು ಎಷ್ಟರ ಮಟ್ಟಿಗೆ ಸರಿ? ಹಲವು ಆತುರದ ನಿರ್ಧಾರಗಳನ್ನು ತೆಗೆದುಕೊಂಡು ಅಧಿಕಾರ ಕಳೆದುಕೊಂಡ ಸುರೇಶ್ ಕುಮಾರ್ ಅಂತೆಯೇ ಈಗಿನ ಶಿಕ್ಷಣ ಸಚಿವ ನಾಗೇಶ್ ಹೆಜ್ಜೆ ಇಡುತ್ತಿದ್ದಾರೆಯೇ? ಎಂಬ ಅನುಮಾನ ಮೂಡಿದೆ.
ಕೇವಲ ಬೆರಳೆಣಿಕೆಯಷ್ಟು ರಾಜ್ಯಗಳು ಶಾಲೆ ಆರಂಭಿಸಲು ಮುಂದಾಗಿದ್ದು ಕರ್ನಾಟಕ ರಾಜ್ಯ ಸರ್ಕಾರ ಮಕ್ಕಳ ಜತೆ ಚೆಲ್ಲಾಟವಾಡಲು ಹೊರಟಿದೆ.
ಶಿಕ್ಷಕರು ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ ಎಂಬಿತ್ಯಾದಿ ವಿವರಗಳನ್ನು ಇಂದಿನಚರ್ಚೆಯಲ್ಲಿ ಚರ್ಚಿಸಲಾಗುತ್ತಿದೆ .


Share