ಐ ಎನ್ ಎಸ್ ವಿಕ್ರಾಂತ್ ಯುದ್ಧ ನೌಕೆ ; ವಿಶೇಷ

268
Share

ಕೊಚ್ಚಿನ್- ಇಂದು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಕೇರಳದ ಕೊಚ್ಚಿಯಲ್ಲಿ ಲೋಕಾರ್ಪಣೆ ಮಾಡಿದ ಬೃಹತ್ ಯುದ್ಧ ನೌಕೆ ವಿಕ್ರಾಂತ್ ನ ಹಲವು ವೈಶಿಷ್ಟ್ಯಗಳು -ಗಂಟೆಗೆ 51ಕಿಲೋ ಮೀಟರ್ ವೇಗದಲ್ಲಿ ಚಲಿಸಬಲ್ಲ 262×62 ಮೀಟರ್ ಸುತ್ತಳತೆ ಉಳ್ಳದ್ದಾಗಿದ್ದು 40ಸಾವಿರ ಟನ್ ಭಾರ ಹೊರಬಲ್ಲದು. ಈ ಬೃಹತ್ ನೌಕೆಯಲ್ಲಿ ಒಮ್ಮೆಗೆ 30 ವಿಮಾನಗಳು ಇಳಿದು ಹಾರಬಲ್ಲವು. 2200 ಕೊಠಡಿ ಗಳನ್ನು ಹೊಂದಿದ್ದು 1600ನೌಕರರು ಕೆಲಸ ನಿರ್ವಹಿಸುವಂತಹ ಬೃಹದಾಕಾರದ್ದಾಗಿದೆ.ದೇಶಿ ನಿರ್ಮಿತ ಈ ಮೊಟ್ಟಮೊದಲ ನೌಕೆಯನ್ನು ಇಪ್ಪತ್ತು ಸಾವಿರ ಕೋಟಿ ರೂ ಗಳಲ್ಲಿ ನಿರ್ಮಿಸಲಾಗಿದೆ.
MIG-29Kಫೈಟರ್ ಜೆಟ್ ಗಳು ಹೆಲಿಕಾಪ್ಟರ್ ಗಳು ಸಲೀಸಾಗಿ ವಿಕ್ರಾಂತ್ ನೆಲೆಯಿಂದ ಹಾರಬಲ್ಲದು. 

ಲೋಕಾರ್ಪಣೆಗೊಂಡ ಯುದ್ಧ ನೌಕೆ 40,000 ಟನ್ ತೂಕ ಇರುವುದಾಗಿ ತಿಳಿಸಲಾಗಿದೆ


Share