ಚಾಮುಂಡಿ ಬೆಟ್ಟ- ವರಮಹಾಲಕ್ಷ್ಮಿ, ಹಬ್ಬ ಬಳೆ ಪ್ರಸಾದ ವಿತರಣೆ

185
Share

ಮೈಸೂರು   ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಾಲಯಕ್ಕೆ ಆಗಮಿಸುವ ಮಹಿಳಾ ಭಕ್ತಾದಿಗಳಿಗೆ ದಿನಾಂಕ 05-08-2022 ರ ಶುಕ್ರವಾರದಂದು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಶ್ರೀಯವರ ದೇವಾಲಯದ ವತಿಯಿಂದ ಅರಿಶಿನ , ಕುಂಕುಮ ಮತ್ತು ಬಲಳೆಗಳನ್ನು ಪ್ರಸಾದದ ರೂಪದಲ್ಲಿ ವಿತರಿಸಲಾಗುವುದು . ದಯವಿಟ್ಟು ಭಕ್ತಾದಿಗಳು ಈ ಪ್ರಸಾದವನ್ನು ಸ್ವೀಕರಿಸಿ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕೃಪೆಗೆ ಪಾತ್ರರಾಗಬೇಕಾಗಿ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಕೋರಲಾಗಿದೆ 


Share