ಮಾನ್ಸೂನ್ ರೈಲು ವೇಳಾಪಟ್ಟಿ ಜಾರಿ/IMPLEMENTATION OF MONSOON TIME TABLE

160
Share

SOUTH WESTERN RAILWAY

*IMPLEMENTATION OF MONSOON TIME TABLE*

Konkan Railway Corporation Limited (KRCL) has notified the implementation of the Monsoon Time Table, effective from June 10 to October 31, 2024.

The following trains will operate with revised schedules to accommodate the Monsoon Time Table:

1. Train No. 12741/12742 Vasco-Da-Gama–Patna–Vasco-Da-Gama Weekly Express
2. Train No. 16515/16516 Yesvantpur–Karwar-Yesvantpur Express
3. Train No. 11097/11098 Pune–Ernakulam–Pune Poorna Weekly Express
4. Train No. 16595/16596 KSR Bengaluru–Karwar-KSR Bengaluru Panchaganga Express
5. Train No. 16586/16585 Murdeshwar–SMVT Bengaluru-Murdeshwar Express

During this period, these five pairs of trains will run as per monsoon timings. Passengers are advised to take note of the revised timings provided below:

To know the details of monsoon timings of these trains, please click this link https://swr.indianrailways.gov.in/view_detail.jsp?lang=0&dcd=7326&id=0,4,268 or visit www.enquiry.indianrail.gov.in.

*ಮಾನ್ಸೂನ್ ರೈಲು ವೇಳಾಪಟ್ಟಿ ಜಾರಿ*

ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಮಾನ್ಸೂನ್ ವೇಳಾಪಟ್ಟಿಯನ್ನು ಜೂನ್ 10 ರಿಂದ ಅಕ್ಟೋಬರ್ 31, 2024 ರವರೆಗೆ ಜಾರಿಗೆ ತರಲಾಗುವುದು ಎಂದು ಕೊಂಕಣ ರೈಲ್ವೆ ಸೂಚಿಸಿದೆ.

ಮಾನ್ಸೂನ್ ವೇಳಾಪಟ್ಟಿಗೆ ಅನುಗುಣವಾಗಿ ಈ ಕೆಳಗಿನ ರೈಲುಗಳು ಪರಿಷ್ಕೃತ ವೇಳಾಪಟ್ಟಿಯೊಂದಿಗೆ ಕಾರ್ಯನಿರ್ವಹಿಸುತ್ತವೆ:

1. ರೈಲು ಸಂಖ್ಯೆ 12741/12742 ವಾಸ್ಕೋ-ಡ-ಗಾಮಾ-ಪಾಟ್ನಾ-ವಾಸ್ಕೋ-ಡ-ಗಾಮಾ ಸಾಪ್ತಾಹಿಕ ಎಕ್ಸ್ ಪ್ರೆಸ್
2. ರೈಲು ಸಂಖ್ಯೆ 16515/16516 ಯಶವಂತಪುರ-ಕಾರವಾರ-ಯಶವಂತಪುರ ಎಕ್ಸ್ ಪ್ರೆಸ್
3. ರೈಲು ಸಂಖ್ಯೆ 11097/11098 ಪುಣೆ-ಎರ್ನಾಕುಲಂ-ಪುಣೆ ಪೂರ್ಣ ಸಾಪ್ತಾಹಿಕ ಎಕ್ಸ್ ಪ್ರೆಸ್
4. ರೈಲು ಸಂಖ್ಯೆ 16595/16596 ಕೆಎಸ್ಆರ್ ಬೆಂಗಳೂರು-ಕಾರವಾರ-ಕೆಎಸ್ಆರ್ ಬೆಂಗಳೂರು ಪಂಚಗಂಗಾ ಎಕ್ಸ್ ಪ್ರೆಸ್
5. ರೈಲು ಸಂಖ್ಯೆ 16586/16585 ಮುರುಡೇಶ್ವರ-ಎಸ್ಎಂವಿಟಿ ಬೆಂಗಳೂರು-ಮುರುಡೇಶ್ವರ ಎಕ್ಸ್ ಪ್ರೆಸ್

ಈ ಅವಧಿಯಲ್ಲಿ, ಈ ಐದು ಜೋಡಿ ರೈಲುಗಳು ಮಾನ್ಸೂನ್ ಸಮಯಕ್ಕೆ ಅನುಗುಣವಾಗಿ ಚಲಿಸುತ್ತವೆ. ಪ್ರಯಾಣಿಕರು ಕೆಳಗೆ ನೀಡಲಾದ ಪರಿಷ್ಕೃತ ಸಮಯವನ್ನು ಗಮನಿಸಲು ಸೂಚಿಸಲಾಗಿದೆ.

ಪ್ರಯಾಣಿಕರು ಈ ಮೇಲಿನ ರೈಲುಗಳ ಮಾನ್ಸೂನ್ ವೇಳಾಪಟ್ಟಿ ತಿಳಿಯಲು ಈ ಲಿಂಕ ಮೇಲೆ ಕ್ಲಿಕ್ ಮಾಡಿ. https://swr.indianrailways.gov.in/view_detail.jsp?lang=0&dcd=7326&id=0,4,268 ಅಥವಾ www.enquiry.indianrail.gov.in ಭೇಟಿ ನೀಡಿ.

 

 


Share