ಹಾಪ್‌ಕಾಮ್ಸ್ನಿಂದ ಮನೆಬಾಗಿಲಿಗೆ ತಾಜಾ ಹಣ್ಣು ಮತ್ತು ತರಕಾರಿಗಳು ಮೈಸೂರು,ಮಾರ್ಚ್.31.(ಕರ್ನಾಟಕ ವಾರ್ತೆ):- ಮೈಸೂರು ಜಿಲ್ಲಾ ಹಾಪ್‌ಕಾಮ್ಸ್ ಸಂಸ್ಥೆಯ ವತಿಯಿಂದ ಆನ್‌ಲೈನ್ ಮೂಲಕ ನಗರದ ನಿವಾಸಿಗಳ ಮನೆಬಾಗಿಲಿಗೆ ಹಾಗೂ ಶುಭ ಸಮಾರಂಭಗಳ ಸ್ಥಳಗಳಿಗೆ ರೈತರಿಂದ ಖರೀದಿಸಿದ ಹಣ್ಣು ತರಕಾರಿಗಳನ್ನು ನಿಗಧಿತ ದರ ಮತ್ತು ನಿಖರವಾದ ಸರಬರಾಜು ತೂಕದಲ್ಲಿ ಮಾಡಲಾಗುವುದು. ಹಾಪ್‌ಕಾಮ್ಸ್ ನಗರ ವ್ಯಾಪ್ತಿಯ ಬಡಾವಣೆಗಳ ನಿವಾಸಿಗಳಿಗೆ ಸೂಕ್ತ ಬೆಲೆಯಲ್ಲಿ ತಾಜಾ ಹಣ್ಣು ಹಾಗೂ ತರಕಾರಿಗಳನ್ನು ಬೇಡಿಕೆ ಮೇರೆಗೆ ವಿವಿಧ ಬಗೆಯ ಸೊಪ್ಪು ಮತ್ತು ಡ್ರೆöÊ ಫ್ರೂಟ್ಸ್ಗಳು, ತೆಂಗಿನ ಕಾಯಿ, ಮೊಟ್ಟೆ, ಸಾವಾಯವ ಬೆಲ್ಲ/ಪುಡಿ, ಜೇನು ತುಪ್ಪಗಳನ್ನು ತಲುಪಿಸಲಾಗುವುದು. ಈ ಸೇವೆ ಪಡೆಯಲು ಸಾರ್ವಜನಿಕರು ಮುಂಗಡವಾಗಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು. ಹಣ್ಣು ತರಕಾರಿ ಹಾಗೂ ಇತರೆ ಸಾಮಾಗ್ರಿಗಳ ದರವನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಿ ಶುಲ್ಕ ಪಾವತಿಸಬಹುದು ಅಥವಾ ವಿತರಿಸಿದ ನಂತರ ಪಾವತಿಸಬಹುದು ಇದಕ್ಕಾಗಿ hoಠಿಛಿoms oಟಿಟiಟಿe ಮೊಬೈಲ್ ಆ್ಯಪ್ ಸಿದ್ಧಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 8277814143ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಹಾಪ್‌ಕಾಮ್ಸ್ ನ ಪದನಿಮಿತ್ತ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

277
Share

ಮೈಸೂರು,):- ಮೈಸೂರು ಜಿಲ್ಲಾ ಹಾಪ್‌ಕಾಮ್ಸ್ ಸಂಸ್ಥೆಯ ವತಿಯಿಂದ ಆನ್‌ಲೈನ್ ಮೂಲಕ ನಗರದ ನಿವಾಸಿಗಳ ಮನೆಬಾಗಿಲಿಗೆ ಹಾಗೂ ಶುಭ ಸಮಾರಂಭಗಳ ಸ್ಥಳಗಳಿಗೆ ರೈತರಿಂದ ಖರೀದಿಸಿದ ಹಣ್ಣು ತರಕಾರಿಗಳನ್ನು ನಿಗಧಿತ ದರ ಮತ್ತು ನಿಖರವಾದ ಸರಬರಾಜು ತೂಕದಲ್ಲಿ ಮಾಡಲಾಗುವುದು.
ಹಾಪ್‌ಕಾಮ್ಸ್ ನಗರ ವ್ಯಾಪ್ತಿಯ ಬಡಾವಣೆಗಳ ನಿವಾಸಿಗಳಿಗೆ ಸೂಕ್ತ ಬೆಲೆಯಲ್ಲಿ ತಾಜಾ ಹಣ್ಣು ಹಾಗೂ ತರಕಾರಿಗಳನ್ನು ಬೇಡಿಕೆ ಮೇರೆಗೆ ವಿವಿಧ ಬಗೆಯ ಸೊಪ್ಪು ಮತ್ತು , ತೆಂಗಿನ ಕಾಯಿ, ಮೊಟ್ಟೆ, ಸಾವಾಯವ ಬೆಲ್ಲ/ಪುಡಿ, ಜೇನು ತುಪ್ಪಗಳನ್ನು ತಲುಪಿಸಲಾಗುವುದು.
ಈ ಸೇವೆ ಪಡೆಯಲು ಸಾರ್ವಜನಿಕರು ಮುಂಗಡವಾಗಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು. ಹಣ್ಣು ತರಕಾರಿ ಹಾಗೂ ಇತರೆ ಸಾಮಾಗ್ರಿಗಳ ದರವನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಿ ಶುಲ್ಕ ಪಾವತಿಸಬಹುದು ಅಥವಾ ವಿತರಿಸಿದ ನಂತರ ಪಾವತಿಸಬಹುದು ಇದಕ್ಕಾಗಿ  ಮೊಬೈಲ್ ಆ್ಯಪ್ ಸಿದ್ಧಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 8277814143ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಹಾಪ್‌ಕಾಮ್ಸ್ ನ ಪದನಿಮಿತ್ತ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಚಿತ್ರಕೃಪೆ ವಿಜಯ ಕರ್ನಾಟಕ

Share