2024 ರ ಕರ್ನಾಟಕದ ಲೋಕಸಭಾ ಚುನಾವಣಾ ವಿವರ

181
en
ಮೈಸೂರು ಪತ್ರಿಕೆ
Share

ಮೈಸೂರು ಪತ್ರಿಕೆ :
ಮುಂಬರುವ 2024ರ ಲೋಕಸಭಾ ಚುನಾವಣೆಯು ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲನೆಯ ಹಂತ 26/04/2024 ನೇ ತಾರೀಕು, ಎರಡನೇ ಹಂತ 07/05/2024 ನೇ ತಾರೀಖಿನಂದು ನಡೆಯಲಿದೆ.
ಮೊದಲನೇ ಹಂತದ ಮತದಾನ 26/04 ರಂದು ನಡೆಯಲಿದ್ದು ನಾಮಪತ್ರ 28/03 ರಿಂದ 04/04 ರ ತನಕ ನಾಮಪತ್ರ ಸಲ್ಲಿಸಬಹುದಾಗಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ 08/04.
ಎರೆಡನೇ ಹಂತದ ಚುನಾವಣೆ ದಿನಾಂಕ 07/05/24 ರಂದು ನಡೆಯಲಿದ್ದು ಚುನಾವಣೆಗೆ ನಾಮಪತ್ರ 12/04 ರಿಂದ 19/04 ರ ತನಕ ಸಲ್ಲಿಸಬಹುದು. ನಾಮಪತ್ರ ವಾಪಸ್ ಪಡೆಯಲು ಕಡೆಯ ದಿನ 22/04.
ಕರ್ನಾಟಕದ ಮೊದಲ ಹಂತದ ಚುನಾವಣಾ ಪಟ್ಟಿ : 26/04/2024

1 . ಚಿತ್ರದುರ್ಗ
2 . ಚಿಕ್ಕಬಳ್ಳಾಪುರ
3 . ಕೋಲಾರ
4 . ಉಡುಪಿ – ಚಿಕ್ಕಮಂಗಳೂರು
5 . ತುಮಕೂರು
6 . ಮಂಡ್ಯ
7 . ಮೈಸೂರು
8 . ಬೆಂಗಳೂರು ದಕ್ಷಿಣ
9 . ಬೆಂಗಳೂರು ಉತ್ತರ
10 . ಬೆಂಗಳೂರು ಕೇಂದ್ರ
11 . ಬೆಂಗಳೂರು ಗ್ರಾಮಾಂತರ
12 . ಚಾಮರಾಜನಗರ
13 . ಹಾಸನ
14 . ದಕ್ಷಿಣ ಕನ್ನಡ

ಕರ್ನಾಟಕದಲ್ಲಿ 2 ನೇ ಹಂತದ ಚುನಾವಣಾ ಪಟ್ಟಿ : 07/05/2024

1 . ಕಲ್ಬುರ್ಗಿ
2 . ರಾಯಚೂರು
3 . ಬೀದರ್
4 . ಕೊಪ್ಪಳ
5 . ಬಳ್ಳಾರಿ
6 . ಹಾವೇರಿ
7 . ಧಾರವಾಡ
8 . ಉತ್ತರ ಕನ್ನಡ
9 . ದಾವಣಗೆರೆ
10 . ಶಿವಮೊಗ್ಗ
11 . ವಿಜಯಪುರ
12 . ಬಾಗಲಕೋಟೆ
13 . ಬೆಳಗಾವಿ
14 . ಚಿಕ್ಕೋಡಿ


Share