2024 ರ ಲೋಕಸಭಾ ಚುನಾವಣಾ ದಿನಾಂಕ

282
Share

2024ರ 18 ನೇ ಲೋಕಸಭಾ ಚುನಾವಣೆಯ ದಿನಾಂಕವನ್ನು ಇದೀಗಷ್ಟೇ ಚುನಾವಣಾ ಮುಖ್ಯ ಆಯುಕ್ತರಾದ ಶ್ರೀ ರಾಜೀವ್ ಕುಮಾರ್ ಅವರು ಪತ್ರಿಕಾ ಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯು 543 ಸ್ಥಾನಕ್ಕೆ 7 ಹಂತಗಳಲ್ಲಿ ನಡೆಯಲಿದೆ. ಮೊದಲನೇ ಹಂತ ದಿನಾಂಕ 19/04, 26/04, 07/05, 13/05, 20/05, 25/05, 01/06 ಕೊನೆಯ ಹಂತ ದಿನಾಂಕ. ಮತ ಎಣಿಕೆ ಕಾರ್ಯಕ್ರಮವು ದೇಶಾದ್ಯಂತ 04/06/24 ನೇ ತಾರೀಕು ನಡೆಯಲಿದೆ.


Share