MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 185

237
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 185

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ದಶಶತಕಾದಿನಾಮಾನಿ
ಪ್ರತಿ ನೂರು ನಾಮಗಳ ಗುಂಪಿನ
ಮೊದಲನೆಯ ನಾಮವನ್ನು ಸೂಚಿಸುವ ಕ್ರಮ

ಆದೌ ಗಣೇಶ್ವರಃ ಪಶ್ಚಾತ್ ಸರ್ವನೇತ್ರಾಧಿವಾಸಕಃ೤
ತೇಜೋವತೀಶಿರೋರತ್ನಂ ಭೋಗದಾಕಾಂತಿಮಂಡಿತಃ೤೤
ಉಡುಭೃನ್ಮೌಲಿರಥ ಚ ಪ್ರೋಕ್ತೋ ಢುಂಢಿವಿನಾಯಕಃ೤
ರಸಪ್ರಿಯೋ7ಹರ್ನಿಶಂ ಚ ಮೋಕ್ಷೋ7ಷ್ಟೈಶ್ವರ್ಯದಾಯಕಃ೤೤
ಇಮಾನಿ ಶತಕಾದೀನಿ ನಾಮಾನಿ ಕ್ರಮತೋ ದಶ೤
ಸಂಖ್ಯಾಕ್ರಮನಿರಾಸಾಯ ನ ವಿಸ್ಮರ್ಯಾಣಿ ಸೂರಿಭಿಃ೤೤

1. ಮೊದಲನೆಯ ಶತಕದ ಮೊದಲನೇ ನಾಮ – ಗಣೇಶ್ವರಃ
2. ಎರಡೆನೆಯ ಶತಕದ ಮೊದಲನೆಯ ನಾಮ – ಸರ್ವನೇತ್ರಾಧಿವಾಸಕಃ
3. ಮೂರನೆಯ ಶತಕದ ಮೊದಲನೆಯ ನಾಮ – ತೇಜೋವತೀಶಿರೋರತ್ನಂ
4. ನಾಲ್ಕನೆಯ ಶತಕದ ಮೊದಲನೆಯ ನಾಮ – ಭೋಗದಾಯಿನೀ
ಕಾಂತಿಮಂಡಿತಃ
5. ಐದನೆಯ ಶತಕದ ಮೊದಲನೆಯ ನಾಮ – ಉಡುಭೃನ್ಮೌಲಿಃ
6. ಆರನೆಯ ಶತಕದ ಮೊದಲನೆಯ ನಾಮ – ಢುಂಢಿ ವಿನಾಯಕಃ
7. ಏಳೆನೆಯ ಶತಕದ ಮೊದಲನೆಯ ನಾಮ – ರಸಪ್ರಿಯಃ
8. ಎಂಟನೆಯ ಶತಕದ ಮೊದಲನೆಯ ನಾಮ – ಅಹರ್ನಿಶಮ್
9. ಒಂಭತ್ತನೆಯ ಶತಕದ ಮೊದಲನೆಯ ನಾಮ – ಮೋಕ್ಷಃ
10.ಹತ್ತನೆಯ ಶತಕದ ಮೊದಲನೆಯ ನಾಮ – ಅಷ್ಟೈಶ್ವರ್ಯದಾಯಕಃ

ಈ ಶತಕಾದಿ ಹತ್ತು ನಾಮಗಳನ್ನು ಪಂಡಿತರು ನೆನಪಿಟ್ಟುಕೊಳ್ಳಬೇಕು.

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share