MP-ಕಲಾಪರಂಪರೆಯ 30-7-21 ರ. ಅತಿಥಿ ಪಂಡಿತ್,ಶ್ರೀ ರಮೇಶ್ ಧನ್ನೂರ್(ಮುಂದುವರೆದ ಎರಡನೆಯ ಭಾಗ ವೀಕ್ಷಿಸಿ)

712
Share

 

 

ಗುರುಭ್ಯೋನಮಃ :ಹರಿಃ ಓಂ!

(ಕಾರ್ಯಕ್ರಮದ ಮುಂದುವರೆದ ಎರಡನೆಯ ಭಾಗ ವೀಕ್ಷಿಸಿ)
ಆತ್ಮೀಯ ವೀಕ್ಷಕ ಬಂಧುಗಳೇ ಮತ್ತು ಕಲಾ ಪ್ರೇಮಿಗಳೇ, ಎಂದಿನಂತೆ ನಮ್ಮ ಮೈಸೂರು ಕಲಾ ಪರಂಪರೆಯು ನಿಮ್ಮೆಲ್ಲರ ಹಾರೈಕೆ ಮತ್ತು ಪ್ರೀತಿ ಇಂದ 27ನೇ ಆವ್ರುತಿ ತಲುಪಿದೆ, ಇಂದಿನ ನಮ್ಮ ಕಲಾಪರಂಪರೆಯ ಅತಿಥಿ ಪಂಡಿತ್,
ಶ್ರೀ ರಮೇಶ್ ಧನ್ನೂರ್ ರವರು…
ಶ್ರೀ ಯುತರು ಹಿಂದೂಸ್ತಾನಿ ತಬಲಾ ವಾದಕರು, ಸದಾ ನಗುಮುಖದ, ಸಜ್ಜನರಾದ ರಮೇಶ್ ಧನ್ನೂರ್ ರವರು ಮೂಲತಃ ಉತ್ತರ ಕರ್ನಾಟಕ ದವರು, ಇವರು ಮೈಸೂರು ನಲ್ಲಿ ನೆಲೆಸಿ ಸುಮಾರು 25ವರ್ಷಗಳೇ ಆಗಿದೆ, ಶ್ರೀ ಯುತರು ಪದ್ಮಶ್ರೀ, ಡಾ, ಪುಟ್ಟರಾಜ ಗವಯ್ಗಳ ಶಿಷ್ಯರು. ಇವರ ತಂದೆ ಮತ್ತು ತಾತಾ ಪದ್ಮಪ್ಪ ಮತ್ತು ದಿವಂಗತ ರಾಮಪ್ಪ ರವರು ಮದ್ದಳೆ ವಾದಕರು ಮತ್ತು ತಾಯಿ ಶ್ರೀಮತಿ ಬಸಮ್ಮ ಮತ್ತು ಅಜ್ಜಿ ದೊಡ್ಡಬಸಮ್ಮ ರವರು ಉತ್ತಮವಾದ ಸೊಬನೇ ಗಾಯಕಿಯರು. ರಮೇಶ್ ಧನ್ನೂರು ರವರು ಹಿಂದೂಸ್ತಾನಿ ಯಲ್ಲಿ ವಿದ್ವತ್ ಮಾಡಿ ತಮ್ಮ ಸಂಗೀತ ಯಜ್ಞ ಪ್ರಾರಂಭ ಮಾಡಿದರು.
ಮೈಸೂರು ನಲ್ಲಿ ಇವರ ಸಂಗೀತ ಶಾಲೆ ಇದೆ “ಸಪ್ತಸ್ವರಾ “ಎಂಬ ನಾಮಾಂಕಿತ ದಲ್ಲಿ.
ರಮೇಶ್ ಧನ್ನೂರ್ ರವರು ಆಕಾಶವಾಣಿ ಯ “B “ದರ್ಜೆಯ ಕಲಾವಿದರು.
ಸಂಗೀತಾಸಕ್ತರು ಇವರನ್ನು ನೇರ ಸಂಪರ್ಕಕ್ಕೆ.
Mail :rameshdhannr369@gmail. com.
Phone ‘:91984451325.
ಮೈಸೂರು ಕಲಾಪರಂಪರೆಯ ಪ್ರಸ್ತುತಿ….
ಪ್ರಸಾದ್ ಸ್ಕೂಲ್ ಆಫ್ ರಿಧಮ್ಸ್.
ಮೈಸೂರು ಪತ್ರಿಕೆ.
ಡಾ, C. R. ರಾಘವೇಂದ್ರ ಪ್ರಸಾದ್.
9880279791.
ಸಂಪಾದಕರು.
ವೆಂಕಟ ಕೃಷ್ಣ.
ಇದು ಮೈಸೂರು ಕಲಾಪರಂಪರೆಯ 27ನೇ ಆವ್ರುತಿ ಭಾಗ 1.
ಭಾಗ 2…… ನಿರೀಕ್ಷಿಸಿ.
ಧನ್ಯವಾದಗಳು. ???


Share