ಅವದೂತ ದತ್ತಪೀಠದಲ್ಲಿ ಪ್ರಾಚೀನ ಶೈಲಿ ಸಿಂಹವಾಹಿನಿ ನೃತ್ಯ ವೀಕ್ಷಿಸಿ

403
Share

 

ಮೈಸೂರಿನ ಅವದೂತ ದತ್ತಪೀಠದಲ್ಲೀ ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಕರಕಮಲ ಸಂಜಾತರಾದ ಶ್ರೀ ದತ್ತ ವಿಜಯಾನಂದ ತೀರ್ಥ
ಸ್ವಾಮೀಜಿಯವರ 19 ನೇ ಚಾತುರ್ಮಾಸ್ಯ ಕಾರ್ಯಕ್ರಮದ ಸಂದರ್ಭದಲ್ಲಿ ಇಂದು ಬೆಳಿಗ್ಗೆ ವಿಜಯವಾಡದ ಕುಮಾರಿ. ಯೋಗ ಶ್ರೀಯ ರವರು ಅಪರೂಪದ ಪ್ರಾಚೀನ ಶೈಲಿಯ ಸಿಂಹವಾಹಿನಿ ಎಂಬ ಕಲಾತ್ಮಕ ದುರ್ಗಿಯ ನೃತ್ಯವನ್ನು ಪ್ರದರ್ಶಿಸುತ್ತ ದುರ್ಗಾದೇವಿಯ ವಾಹನವಾದ ಸಿಂಹವನ್ನು ಅದ್ಭುತವಾಗಿ ರಚಿಸಿದ್ದಾರೆ. ಇವರು ಶ್ರೀ ನಾಟ್ಯ ತರಂಗಿಣಿ ಕೂಚುಪುಡಿ ಡಾನ್ಸ್ ಇನ್ಸ್ಟಿಟ್ಯೂಟ್ ನ ಮಲ್ಲಿ ಸೆಟ್ಟಿ ಅನುಷಾ ನಾಯ್ಡು ಅವರ ಬಳಿ ಸುಮಾರು 14 ವರ್ಷಗಳಿಂದ ನೃತ್ಯಾಭ್ಯಾಸ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ವೀಕ್ಷಿಸಿ ……


Share