MP- ಆಧ್ಯಾತ್ಮಿಕ ಅ0ಗಳ-ಮಧ್ವನಾಮೋತ್ಸವ ದೇವರನಾಮ‌ ಸ್ಪರ್ಧೆ*

215
Share

 

ಮಧ್ವನವಮಿಯ ಅಂಗವಾಗಿ ಮಧ್ವನಾಮೋತ್ಸವ ದೇವರನಾಮ‌ ಸ್ಪರ್ಧೆ*

Vikram
Vikram

ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಮಧ್ವನವಮಿಯ ಅಂಗವಾಗಿ ಮಧ್ವನಾಮೋತ್ಸವ ದೇವರನಾಮ‌ ಆನ್ಲೈನ್ ಸ್ಪರ್ಧೆ ಆಯೋಜಿಸಿದ್ದು ಮೈಸೂರು ಜಿಲ್ಲಾ ವ್ಯಾಪ್ತಿ ಒಳಗೊಂಡಂತೆ ಸ್ಪರ್ಧೆಯಲ್ಲಿ 8ರಿಂದ 18ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದು ಫೆಬ್ರವರಿ 9ನೇ ತಾರೀಖಿನ ಒಳಗೆ ಮಕ್ಕಳು ಭಾಗವಹಿಸಿ ವಾಟ್ಸಪ್ ಮೂಲಕ ವಿಡಿಯೋ ತುಣುಕನ್ನ 9880752727 / 7829067769 ಸಂಖ್ಯೆಗೆ ಕಳಿಸಕೊಡಬಹುದಾಗಿದೆ, ಮಧ್ವ ಪರಂಪರೆಯ ಕೀರ್ತನೆಗಳು ಪ್ರಸ್ತುತಪಡಿಸಬಹುದು, ಸ್ಫರ್ಧಿಗಳ ಭಾಷಾ ಶೈಲಿ, ಸಂಹವನ‌ ಕೌಶಲ್ಯ ಸ್ಪಷ್ಟತೆಯ ಆಧಾರದ ಮೇಲೆ ಬಹುಮಾನ ನೀಡಲಾಗುವುದು, ಪ್ರಥಮ ಬಹುಮಾನ 2ಸಾವಿರ ಮತ್ತು ದ್ವಿತೀಯ ಬಹುಮಾನ 1000ಸಾವಿರ ತೃತೀಯ ಬಹುಮಾನ 500ರೂ ಹಾಗೂ ಪಾರಿತೋಷಕ ನೀಡಲಾಗುವುದು ಭಾಗವಹಿಸಿದ ಎಲ್ಲಾ ಮಕ್ಕಳಿಗೂ ನೆನಪಿನ ಕಾಣಿಕೆ ಮತ್ತು ಪ್ರಮಾಣ ಪತ್ರ ನೀಡಲಾಗುವುದು..

-ವಿಕ್ರಂ ಅಯ್ಯಂಗಾರ್
ಪ್ರಧಾನ ಕಾರ್ಯದರ್ಶಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವೇದಿಕೆ


Share