ಆಕಾಶವಾಣಿಯಲ್ಲಿ ಯುಗಾದಿ ವಿಶೇಷ ಕಾರ್ಯಕ್ರಮ : ‘ ಯುಗಾದಿಯ ಝಳಕ್ಕೆ ಕಾವ್ಯದ ಮಳೆ ‘

138
Share

ಮೈಸೂರು ಆಕಾಶವಾಣಿಯಿಂದ ಮಾರ್ಚ್ ೨೨ ಬುಧವಾರ ಬೆಳಗ್ಗೆ ೯ ಗಂಟೆ ೫ ನಿಮಿಷದಿಂದ ೧೧ ಗಂಟೆಯವರೆಗೆ
ರಾಜ್ಯವ್ಯಾಪಿ ಪ್ರಸಾರದಲ್ಲಿ ‘ಯುಗಾದಿಯ ಝಳಕ್ಕೆ ಕಾವ್ಯದ ಮಳೆ’ ಎಂಬ ವಿಶೇಷ ಕವಿಗೋಷ್ಠಿ ಪ್ರಸಾರವಾಗಲಿದೆ. ಈ ಕಾರ್ಯಕ್ರಮವನ್ನು ಡಾ.ಮೈಸೂರು ಉಮೇಶ್ ಮತ್ತು ಶಭಾನಾ ಪ್ರಸ್ತುತ ಪಡಿಸಲಿದ್ದಾರೆ.
ಅಬ್ದುಲ್ ರಶೀದ್ ಕಾರ್ಯಕ್ರಮ ನಿರ್ವಹಣೆ ಮಾಡಲಿದ್ದು
ನಿರ್ಮಾಣ ಸಹಾಯವನ್ನು ಎಸ್. ಲಕ್ಷ್ಮೀನಾರಾಯಣ ಮತ್ತು ಜಿ.ಎನ್.ಮಂಜುನಾಥ್ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸುವ ಕವಿಗಳು
1. ಅನಿಲ್ ಕುಮಾರ್ ಹೊಸೂರು 2. ನಂಜನಗೂಡು ಅನ್ನಪೂರ್ಣ 3. ಅಮೂಲ್ಯ ಭಾರದ್ವಾಜ್ 4. ಆಲೂರು ದೊಡ್ಡನಿಂಗಪ್ಪ 5. ಭವಾನಿ ಲೋಕೇಶ್ 6. ಚಾಂದಿನಿ 7. ದೋ. ಚಿ. ಗೌಡ 8. ದಿಲೀಪ್ ಕುಮಾರ್ .ಆರ್ 9. ಹೆಚ್. ಎನ್. ಈಶಕುಮಾರ್ 10. ಗೋವಿಂದರಾಜು .ಜಿ 11. ಜಾಹೀದ ಕೊಡಗು 12. ಜಯಶಂಕರ್ ಹಲಗೂರು 13. ಮೀನಾ ಮೈಸೂರು 14. ಮಹೇಶ್ ಹರವೆ .ಬಿ 15. ಕೆ. ಪಿ. ಮೃತ್ಯುಂಜಯ 16. ಮಾಲತಿ ಶಶಿಧರ್ 17. ಮೌಲ್ಯ ಸ್ವಾಮಿ 18. ಶೋಭಾ ಗಂಗಾಧರ್ 19. ಸುಚಿತ್ರಾ ಹೆಗಡೆ 20. ಸಂಗಮಿತ್ರೆ ನಾಗರಘಟ್ಟ 21. ಸ್ಫೂರ್ತಿ ಹರವು
ನಾಡಿನ ಖ್ಯಾತ ಕವಿಗಳಿಂದ ಕನ್ನಡ ಕಾವ್ಯ ಪಂಚಾಂಗದಲ್ಲಿ ಭಾಗವಹಿಸುವ ಕವಿಗಳು:
ಡಾ. ಎಚ್. ವೆಂಕಟೇಶಮೂರ್ತಿ, ಡಾ. ಸವಿತಾ ನಾಗಭೂಷಣ್, ಡಾ. ಮೂಡ್ನಕೂಡು ಚಿನ್ನಸ್ವಾಮಿ, ಡಾ. ಬಿ. ಆರ್. ಲಕ್ಷ್ಮಣ್ ರಾವ್, ಡಾ. ವೈದೇಹಿ, ಡಾ. ಅರವಿಂದ ಮಾಲಗತ್ತಿ, ಶ್ರೀ ಕೇಶವ ಮಳಗಿ, ಗೀತಾ ವಸಂತ, ಶ್ರೀ ವಿಲ್ಸನ್ ಕಟೀಲ್, ಶ್ರೀ ಸುಬ್ಬು ಹೊಲೆಯಾರ್, ಶ್ರೀಮತಿ ಲಲಿತಾ ಸಿದ್ಧ ಬಸವಯ್ಯ ಮತ್ತು ಶ್ರೀ ಆರಿಫ್ ರಾಜಾ


Share